ವಿಟ್ಲ: ಜೋಗಿ ಯುವ ಬ್ರಿಗೇಡ್ ಇದರ 2 ನೇ ವರ್ಷದ ಕ್ರೀಡಾ ಸಂಗಮ 2025 ದಿನಾಂಕ ಸೆ.07 ರಂದು ನಡೆಯಲಿದ್ದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜು.22 ರಂದು ನಡೆಯಿತು.
ಜೋಗಿ ಮಠ ವಿಟ್ಲ ದಲ್ಲಿ ಶ್ರೀ ದೇವರ ಪೂಜೆಯೊಂದಿಗೆ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂದೀಪ್ ರವಿ ಕುಮಾರ್ರ್, ಶ್ವೇತಾ ರವಿ ಕುಮಾರ್, ತಿಲಕ್, ರಂಜಿತ್ , ಮುರಳಿ ಸಂತೋಷ, ವನಿತ್ ನವಿನ್ ಕುಮಾರ್, ಹರ್ಷಿತಾ ನವನತ್ , ಸಂಗೀತ , ಭರತ್, ದೀಕ್ಷಿತ್ ಜೋಗಿ ಸಹಿತ ಹಲವರು ಉಪಸ್ಥಿತರಿದ್ದರು.