ಮಾನ್ಯ 5 th ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಮಂಗಳೂರು ಪಿಠಾಸೀನ ಪುತ್ತೂರು ರವರ Spl No 153/2018 ಠಾ ಅ.ಕ್ರ 16/2018 ಕಲಂ: 376(2)(i),504 ಐಪಿಸಿ, 5,6 ಪೋಕ್ಸೊ ಕಾಯ್ದೆ 2012 ನೇ ಪ್ರಕರಣದಲ್ಲಿ ವಾರಂಟ್ ಆಸಾಮಿ ಪೀರಪ್ಪ ಪ್ರಾಯ 35 ವರ್ಷ ತಂದೆ: ಸಂಗಪ್ಪ ವಾಸ: ದಿಂಡೂರು ಮನೆ, ರಾಜೂರ ಅಂಚೆ ಮತ್ತು ದಿಂಡೂರು ಗ್ರಾಮ ಗಜೇಂದ್ರಗಡ ತಾಲೂಕು,ಗದಗ ಜಿಲ್ಲೆ ಎಂಬವರನ್ನು ಈ ದಿನ 25/07/2025 ರಂದು ಪೊಲೀಸ್ ಠಾಣಾ ನಿರೀಕ್ಷಕರು ರವಿ ಬಿ. ಎಸ್ ಮತ್ತು ಉಪ ನೀರಿಕ್ಷಕರವರಾದ ಜಂಬೂ ರಾಜ್. ಬಿ.ಮಹಾಜನ್ (ಕಾ&ಸು) ಮತ್ತು ಸುಷ್ಮಾ ಜಿ ಭಂಡಾರಿ(ತನಿಖೆ ) ರವರ ನಿರ್ದೇಶನದಲ್ಲಿ ಠಾಣಾ ಹೆಚ್ ಸಿ 1050 ನೇ ಪ್ರವೀಣ್ ರೈ,ಹೆಚ್ ಸಿ 557 ಹರೀಶ್, ಪಿಸಿ 2276 ಚೋಳಪ್ಪ ಸಂಶಿ ರವರು ಗಜೇಂದ್ರಗಡ ತಾಲೂಕು ದಿಂಡೂರು ಎಂಬಲ್ಲಿಂದ ದಸ್ತಗಿರಿ ಮಾಡಿ ಮಾನ್ಯ 5 th ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಮಂಗಳೂರು ಪಿಠಾಸೀನ ಪುತ್ತೂರು ರವರ ಮುಂದೆ ಹಾಜಾರುಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿಯನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.