ಪುತ್ತೂರು: ಶಿವಾಜಿ ಯುವಕ ಮಂಡಲ (ರಿ.) ನೆಹರು ನಗರ ಕಲ್ಲೇಗ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 50 ನೇ ವರ್ಷದ ಕಲ್ಲೇಗ ಮೊಸರು ಕುಡಿಕೆ 2025 ಕಾರ್ಯಕ್ರಮ ಆ.23/24 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕಲ್ಲೇಗ ದಲ್ಲಿ ನಡೆಯಿತು.
ನಗರಸಭಾ ಸದಸ್ಯ ಜೀವಂಧರ್ ಜೈನ್, ವಸಂತ್ ಕಾರೆಕ್ಕಾಡು, ಸಂಜೀವ ನಾಯಕ್ ಕಲ್ಲೇಗ, ಡಾ. ರವಿ ನಾರಾಯಣ್ , ವಿಜಯ ಪಾಲಾರ್, ನವೀನ್ ಶೆಟ್ಟಿ, ಶಶಿಕಾಂತ್ ರಾವ್ , ಪ್ರಶಾಂತ್ ಮುರ ಶಿವಾಜಿಯುವಕ ಮಂಡಲದ ಅಧ್ಯಕ್ಷರು ಪಾದಾಧಿಕಾರಿಗಳು ಉಪಸ್ಥಿತರಿದ್ದರು.