ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಧಿಸಿದಂತೆ ಮೊದಲ ಗುರುತಿನ ಉತ್ಪನನದಲ್ಲಿ ಏನೂ ಸಿಕ್ಕಿಲ್ಲ. ಈ ಹಿನ್ನಲೆಯಲ್ಲಿ ಮೊದಲ ಗುರುತಿನಲ್ಲಿ ಜೆಸಿಬಿ ಮೂಲಕ ಉತ್ಪನನಕ್ಕೆ ಅಧಿಕಾರಿಗಳ ನಿರ್ಧಾರ.
ದೂರುದಾರರಿಗೆ ತೃಪ್ತಿಯಾಗುವ ತನಕ ಉತ್ಪನನ ಕಾರ್ಯ ಮುಂದುವರೆಸಲು ನಿರ್ಧಾರ ಸ್ಥಾನಘಟ್ಟಕ್ಕೆ ಜೆಸಿಬಿ ಆಗಮನ.