ಪುತ್ತೂರು: ಇಲ್ಲಿನ ಮೊಳಹಳ್ಳಿ ಶಿವರಾಯ ರಸ್ತೆಯ ಮೈತ್ರಿ ಎಲೆಕ್ಟ್ರಾನಿಕ್ಸ್ ಬಳಿ ಜೆ ಎಂ ಬಿಲ್ಡಿಂಗ್ ನಲ್ಲಿ ಲಾರ್ಯನಿರ್ವಹಿಸುತ್ತಿರುವ ಶಾಂತಿ ಫ್ಯಾನ್ಸಿ ಯಲ್ಲಿ ಹಬ್ಬಗಳ ಪ್ರಯುಕ್ತ ವಿಶೇಷ ದರಕಡಿತ ಮಾರಾಟ ಆರಂಭವಾಗಿದೆ.
ಆಗಸ್ಟ್ 04 ರಿಂದ 30 ರ ತನಕ ಬಳೆಗಳ ಮೇಲೆ 20% ದರ ಕಡಿತ, ಸ್ಕೂಲ್ ಬ್ಯಾಗ್ ಮತ್ತು ವ್ಯಾನಿಟಿ ಬ್ಯಾಗ್ ಗಳ ಮೇಲೆ 35% , ವನ್ ಗ್ರಾಮ್ ಗೋಲ್ಡ್ ಮೇಲೆ 30% ಮತ್ತು ಕಂಪನಿ ಐಟಮ್ ಗಳಿಗೆ 2 ರಿಂದ 5% ಡಿಸ್ಕೌಂಟ್ ಇದ್ದು, ಮದುವೆ ಖರೀದಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ.
ಪುತ್ತೂರಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.