ರಾಷ್ಟ್ರಭಕ್ತ ನಾಗರಿಕ ವೇದಿಕೆ(ರಿ)ಸುರತ್ಕಲ್ ವತಿಯಿಂದ ಅರ್ಹ ಮೂರು ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣಾ ಕಾರ್ಯಕ್ರಮ ಆ.6ರಂದು ಪುತ್ತೂರು ಸೈನಿಕ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರದಲ್ಲಿ ಮಾಜಿ ಸೈನಿಕರ ಸಂಘ ದ ಪದಾಧಿಕಾರಿಗಳು , ವೇದಿಕೆಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಹಾಗೂ ರಾಷ್ಟ್ರಭಕ್ತರು ಉಪಸ್ಥಿತರಿದ್ದರು.


