ವಿಟ್ಲ: ಅಳಿಕೆ ಮೂಡಾಯಿ ಬೆಟ್ಟು ಕೃಷಿ ಗದ್ದೆಯಲ್ಲಿ
ತೀಯಾ ಸಮುದಾಯದ ಬಂಧುಗಳಿಗೆ
ಬೊಳ್ನಾಡು ತೀಯಾ ಸ್ನೇಹವಾಹಿನಿ ಒಕ್ಕೂಟವು ದಿನಾಂಕ 10.08.2025 ಆದಿತ್ಯವಾರ ತೃತಿಯ ವರ್ಷದ ಕಂಡೊದ ಕೆಸರ್ ಡ್ ಕುಸಾಲ್ದ ಗೊಬ್ಬುಲು ಹಾಗೂ ಆಟಿದ ಅಟಿಲ್ದ ಪಂತೋ ಕಾರ್ಯಕ್ರಮವನ್ನು ಆಯೋಜಿಸಿದೆ. ಬೆಳಗ್ಗೆ 9.30 ಕ್ಕೆ ಸಂಪನ್ನ ಗೊಳ್ಳುವ ಕಾರ್ಯಕ್ರಮದಲ್ಲಿ ಭಗವತೀ ಕ್ಷೇತ್ರಗಳ ಆಚಾರ ಪಟ್ಟವರು, ಗುರಿಕಾರರು,ಸಮಾಜದ ಧುರೀಣರು ಪಾಲ್ಗೊಳ್ಳಲಿದ್ದಾರೆ.
ಗದ್ದೆಯ ಕೆಸರಿನಲ್ಲಿ ವಿವಿಧ ಆಟೋಟಗಳು ಹಾಗೂ ಆಟಿ ತಿಂಗಳ ತಿಂಡಿ ತಿನಸುಗಳ ತಯಾರಿಕೆಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ