ಸುಬ್ರಹ್ಮಣ್ಯ ಠಾಣಾ ಆ. ಕ್ರ -44/2025 ಕಲಂ :305,331(4) BNS ಪ್ರಕರಣ ಧಾಖಲಾಗಿದ್ದು ಐನೇಕಿದು ಗ್ರಾಮದಲ್ಲಿ ಹಾಲಿನ ಡೇರಿ & ಗೂಡoಗಡಿಯಿಂದ ಸುಮಾರು 6500ಹಣ ಕಳ್ಳತನವಾಗಿದ್ದು ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕ್ರತ್ಯ ಸಮಯ ಬಳಸಿದ ಮದ್ಯದ ಪ್ಯಾಕೆಟ್ ಆಧಾರದಲ್ಲಿ ಸುಬ್ರಹ್ಮಣ್ಯ ಬಾರ್ ಸಹಕಾರದಿಂದ ಮಂಜೇಶ್ವರದ ಸತೀಶ್ (40) ಎಂಬತನನ್ನು ದಸ್ತ್ ಗಿರಿ ಮಾಡಲಾಗಿದ್ದು ಒಟ್ಟು -3057 ರೂಪಾಯಿ ಹಣವನ್ನು ಹಾಗೂ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು, ಮಾನ್ಯ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಾಡಿಲಾಯಿತು