ಪುತ್ತೂರು: ದರ್ಬೆಯ ಪಾಪ್ಯುಲರ್ ಬೇಕರಿಬಳಿಯ ಆಶಿಯಾ ಕಾಂಪ್ಲೆಕ್ಸ್ ನಲ್ಲಿ ಹನಿ ಸಲೂನ್ ಸೆ.03 ರಂದು ಶುಭಾರಂಭ ಗೊಂಡಿತು.
ನೂತನ ಮಳಿಗೆಯನ್ನು ಮಾಲಕರಾದ ಜೀವನ್ ಕುಮಾರ್ ಹಾಗೂ ಅವರ ಪತ್ನಿ ದೀಕ್ಷಿತಾ ಜೀವನ್ ಮತ್ತು ಮಕ್ಕಳಾದ ಸುಹಾನಿ ,ಪ್ರಣವಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಯಶಸ್ವಿ ಇಲೆಕ್ಟ್ರಿಕ್ಸ್ ನ ಮಾಲಕರಾದ ಲವ ಕುಮಾರ್ ನರಿಮೊಗರು, ಮೊಬೈಲ್ ಪ್ಲಾನೆಟ್ ನ ಮಾಲಕರಾದ ಮುರಳಿ ಕುಮಾರ್, ಕಟ್ಟಡ ಮಾಲಕರಾದ ಉಸೈನ್ ಮತ್ತು ಭರತರಾಜ್ ಪುತ್ತೂರು, ಚಿನ್ಮಯ್ ಪುತ್ತೂರು ಉಪಸ್ಥಿತರಿದ್ದರು