ವಿಟ್ಲ: ಖಾಸಗಿ ಬಸ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು ಕಳೆದ ಕೆಲ ಸಮಯಗಳಿಂದ ಅನಾರೋಗ್ಯದಿಂದಿದ್ದ ವಿಟ್ಲ ಗೋಳ್ತಮಜಲು ನಿವಾಸಿ ಗಣೇಶ್ ಸಾಲ್ಯಾನ್ (44) ನಿಧನರಾಗಿದ್ದಾರೆ.
ಅವರು ಹಿಂದೆ ಖಾಸಗಿ ಬಸ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಅನಾರೋಗ್ಯದ ಹಿನ್ನಲೆ ಮನೆಯಲ್ಲೇ ಇದ್ದರು..ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.