ವಿಟ್ಲ: ಉಕ್ಕುಡ ನಿವಾಸಿ ಯು ಪಿ ಜಯರಾಮ್ (92) ಇಂದು ನಿಧನ ಹೊಂದಿದರು.
ವಿಟ್ಲದ ಕವಿತಾ, ಪುತ್ತೂರಿನ ನವರಂಗ್ ಚಿತ್ರಮಂದಿರಗಳ ಮಾಲಕರಾಗಿದ್ದ ಅವರು ಸಾವಿರಾರು ಎಕರೆ ಆಸ್ತಿ ಹೊಂದಿದ್ದರು, ಲಯನ್ಸ್ ಕ್ಲಬ್ ವಿಟ್ಲ ಇದರ ಮಾಜಿ ಅಧ್ಯಕ್ಷಗಾರಾಗಿದ್ದರು ಅಲ್ಲದೇ ಪ್ರಗತಿಪರ ಕೃಷಿಕರಾಗಿದ್ದರು.
ಮೃತರು ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.