ಪುತ್ತೂರು: ಇಲ್ಲಿನ ನೆಹರೂ ನಗರದ ಪಟ್ಲ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಅಂಕಿತಾ’ ಸ್ ಬ್ಯೂಟಿ ಲಾಂಜ್ ಸೆ.22 ರಂದು ಶುಭಾರಂಭಗೊಳ್ಳಲಿದೆ.
ನೂತನ ಸಂಸ್ಥೆಯನ್ನು ಶೇಖರ್ ಪಟ್ಲ, ಪ್ರೇಮಾ, ಸುಜಾತಾ ಸುಂದರ್ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಬ್ರೈಡಲ್ ಮೇಕಪ್ ಆರ್ಟಿಸ್ಟ್ ಮೇಕಪ್ ಎಜ್ಯುಕೇಟರ್ ಮನು ಮುರಳೀಧರ್, ಐಶ್ವರ್ಯ ಬ್ಯೂಟಿ ಪಾರ್ಲರ್ ಮಾಲಕಿ ಐಶ್ವರ್ಯ ಚಂದ್ರಶೇಖರ್, ನಗರಸಭಾ ಸದಸ್ಯ ಜೀವಂಧರ್ ಜೈನ್, ಕಲ್ಲೇಗ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇದರ ಅಧ್ಯಕ್ಷರಾದ ಕೆ. ಸಂಜೀವ ನಾಯಕ್ ಉಪಸ್ಥಿತರಿರಲಿದ್ದಾರೆ. ಎಂದು ಸಂಸ್ಥೆಯ ಮಾಲಕರಾದ ಅಂಕಿತಾ ಕೌಶಿಕ್ ತಿಳಿಸಿದ್ದಾರೆ.