ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾCr NO 32/1970 u/s 154,155 (2)MF Rules 1969 sec 86 of MF Act(Lpc 2/1972) ಪ್ರಕರಣದಲ್ಲಿ LPC ವಾರಂಟ್ ಆಸಾಮಿ ಯಾಗಿರುವ CR.ಚಂದ್ರನ್ ಪ್ರಾಯ 78 ವರ್ಷ ತಂದೆ: ಕುಂಞನ್ ವಾಸ: ಬೆಳ್ಳಿಪರಂಬ ಕೊಂಡೊಟ್ಟಿ, ಮಲಪುರಂಜಿಲ್ಲೆ ಕೇರಳ ರಾಜ್ಯ. ಈತನು ಪ್ರಕರಣದಲ್ಲಿ 55ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿ ಕೊಂಡಿದ್ದು LPC ವಾರೆಂಟ್ ಅಸ್ಸಾಮಿ ಆಗಿರುತ್ತಾನೆ.
ಈತನ ಪತ್ತೆಗೆ ಮಾನ್ಯ ಪೊಲೀಸ್ ಉಪ ವಿಭಾಗ ಪುತ್ತೂರು ಉಪ ಅಧೀಕ್ಷಕರಾದ ಅರುಣ್ ನಾಗೇಗೌಡ,ಪೊಲೀಸ್ ಠಾಣಾ ನಿರೀಕ್ಷಕರು ರವಿ ಬಿ. ಎಸ್ ಮತ್ತು ಉಪ ನೀರಿಕ್ಷಕರವರಾದ ಜಂಬೂ ರಾಜ್. ಬಿ.ಮಹಾಜನ್ (ಕಾ&ಸು) ಮತ್ತು ಸುಷ್ಮಾ ಜಿ ಭಂಡಾರಿ(ತನಿಖೆ ) ರವರ ನಿರ್ದೇಶನದಲ್ಲಿ ಠಾಣಾ ASI ಪರಮೇಶ್ವರ ಗೌಡ,HC ಭವಿತ್ ರೈ,PC ಯುವರಾಜ ರವರನ್ನು ನೇಮಕ ಮಾಡಿ ಪತ್ತೆಗೆ ಕಳುಹಿಸಿಕೊಟ್ಟಿದ್ದು ಅದರಂತೆ ಕೇರಳ ರಾಜ್ಯದ ವಿಳಾಸದಿಂದ ನಿಯಮನು ಸಾರ ವಶಕ್ಕೆ ಪಡಕೊಂಡುಮಾನ್ಯ ನ್ಯಾಯಾಲಯದ ಮುಂದೆ ಹಾಜಾರುಪಡಿಸಿರುವುದಾಗಿದೆ. ಆದುದರಿಂದ ಸುಮಾರು 55 ವರ್ಷಗಳ ಹಿಂದಿನ ಪ್ರಕರಣ ಪತ್ತೆಯಾಗಿರುತ್ತದೆ.