ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ಉಚಿತ ಥೈರಾಯ್ಡ್, ಹಿಮೋಗ್ಲೋಬಿನ್, ಮಧುಮೇಹ ತಪಾಸಣಾ ಕ್ಯಾಂಪ್ ಅ.8 ಬುಧವಾರದಂದು ಸುಳ್ಯದ ದ್ವಾರಕಾ ಮೆಡಿಕಲ್ ಎದುರುಗಡೆಯ ಶುಭ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.
ಅಲ್ಲದೆ , ಎಲ್ಲಾ ರಕ್ತಪರೀಕ್ಷಾ ಪ್ಯಾಕೇಜ್ ಗಳ ಮೇಲೆ 10% ದಿಂದ 20%ರವರೆಗೆ ವಿಶೇಷ ರಿಯಾಯಿತಿ ದರದಲ್ಲಿ ಸಿಗಲಿದೆ ಎಂದು ತಿಳಿಸಿದ್ದಾರೆ.