ಪುತ್ತೂರು:ಅ.19 ರಿಂದ 22 ರ ವರೆಗೆ ಹೊಳ್ಳ ಕ್ರಾಕರ್ಸ್ ಪಟಾಕಿ ಮೇಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಮತ್ತು ಮುಕ್ರಂಪಾಡಿ ಬೈಪಾಸ್ ರಸ್ತೆಯ ಹನುಮವಿಹಾರದಲ್ಲಿ ನಡೆಯಲಿದೆ.
ಪ್ರತೀ 500 ರ ಖರೀದಿಗೆ ಲಕ್ಕಿ ಕೂಪನ್ ಪಡೆದು ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ ಈ ಮೇಳದಲ್ಲಿದ್ದು ಎಲ್ಲಾ ಪ್ರತಿಷ್ಠಿತ ಕಂಪನಿಗಳ ಗಿಫ್ಟ್ ಬಾಕ್ಸ್ ಹಾಗೂ ಸಿಡಿಮದ್ದು ಕೈಗೆಟಕುವ ದರದಲ್ಲಿ ಸಿಗಲಿದೆ ಎಂದು ಮಳಿಗೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.