ಪುತ್ತೂರು: ತೊಶಿಕಾಸ್ ಬುಟಿಕ್ ಸಂಸ್ಥೆಯು ಪುತ್ತೂರಿನ ಮುಖ್ಯ ರಸ್ತೆಯ ಮುಖ್ಯ ಅಂಚೆ ಕಚೇರಿ ಬಳಿಯ ಮಾನಸ ಟೈಮ್ಸ್ ಮುಂಭಾಗ ಅ.24 ರಂದು ಶುಭಾರಂಭಗೊಳ್ಳಲಿದೆ.
ನೂತನ ಸಂಸ್ಥೆಯನ್ನು ಶ್ರೀಮತಿ ಸೀತಾ ಭಾಸ್ಕರ್ ದೇವಾಡಿಗ ಮೊಟ್ಟೆತ್ತಡ್ಕ ದೀಪ ಪ್ರಜ್ವಲಿಸಿ ಉದ್ಘಾಟಿಸಲಿದ್ದು ಮಾರಾಟ ಕೌಂಟರ್ ಉದ್ಘಾಟನೆಯನ್ನು ಮತ್ತು ಪ್ರಥಮ ಖರೀದಿಯನ್ನು ಶ್ರೀಮತಿ ಸರಸ್ವತಿ ಶ್ರೀ ಉಮೇಶ್ ದೇವಾಡಿಗ ಮೇಲ್ಮಜಲು ನಡೆಸಿಕೊಡಲಿದ್ದಾರೆ.
ನೂತನ ಸಂಸ್ಥೆಯಲ್ಲಿ ವನ್ ಗ್ರಾಂ ಗೋಲ್ಡ್, ಕುರ್ತಿಸ್, ಕಾಸ್ಮೆಟಿಕ್ಸ್, ಸಾರೀಸ್, ಫ್ಯಾನ್ಸಿ, ಹ್ಯಾಂಡ್ ಬ್ಯಾಗ್ಸ್ ಸಿಗಲಿದ್ದು ಶುಭಾರಂಭದ ಪ್ರಯುಕ್ತ 20% ಡಿಸ್ಕೌಂಟ್ ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರಾದ ತ್ರಿವೇಣಿ ಗಣೇಶ್ ತಿಳಿಸಿದ್ದಾರೆ.