ಪುತ್ತೂರು: 2019 ರಲ್ಲಿ ಇನ್ನೋವಾ ಕಾರು ಚಾಲಕ ಪ್ರಶಾಂತ್ ಮತ್ತು ಮಾಲಕರಾದ ಅರುಣ್ ಕುಮಾರ್ ಪುತ್ತಿಲ ವಿರುದ್ಧ ದಾಖಲಾಗಿದ್ದ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಇವರ ಪರವಾಗಿ ವಕೀಲರಾದ ಶ್ರೀ ದೇವಾನಂದ K , ಚಿನ್ಮಯ್ ರೈ ಈಶ್ವರಮಂಗಲ ಮತ್ತು ಹರಿಣಿ ವಾದಿಸಿದರು.



























