ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ ವಿಟ್ಲ ಪಡ್ನೂರು ಗ್ರಾಮ ಇದರ ನಾಲ್ಕನೇ ವರ್ಷದ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಪೂರ್ಲಪ್ಪಾಡಿ ಶ್ರೀವರ ವೇಧಿಕೆ ವಠಾರದಲ್ಲಿ ಒಕ್ಟೋಬರ್ 26 ರಂದು ನಡೆಯಿತು.
ಯುವಕ ಮಂಡಲದ ನೂತನ ಅದ್ಯಕ್ಷರಾಗಿ ಶ್ರೀ ಕಿರಣ್ ಚಂದ್ರ ಆಳ್ವ, ಗೌರಾವಾಧ್ಯಕ್ಷರಾಗಿ ಈಶ್ವರ ಭಟ್ ಪಿ, ಗೌರವ ಸಲಹೆಗಾರರಾಗಿ ವಕೀಲರು ಶ್ರೀ ರಾಮಣ್ಣ ಗೌಡ ದೇವರಮನೆ, ಸ್ಥಾಪಕ ಅಧ್ಯಕ್ಷ ಶ್ರೀ ಜಯಂತ ಪಿ, ಸೋಮನಾಥ ಗೌಡ ಕೆ, ಶ್ರೀ ನಾರಾಯಣ ಗೌಡ ಕೆ, ಉಪಾಧ್ಯಕ್ಷರಾಗಿ ಶ್ರೀ ವಿಜಯ ಪಿ, ಕಾರ್ಯದರ್ಶಿ ಶ್ರೀ ಯತೀಶ್ ಪಿ, ಕೋಶಾಧಿಕಾರಿ ಶ್ರೀ ಪ್ರಜೇಶ್ ಕೆ , ಕ್ರೀಡಾ ಕಾರ್ಯದರ್ಶಿ ಶ್ರೀ ಧನ್‌ರಾಜ್ ಪಿ ಮತ್ತು ಧನುಷ್ ಕೆ, ಜೊತೆ ಕಾರ್ಯದರ್ಶಿ ಶ್ರೀ ಶಿವರಾಜ್ ಪಿ, ಜೊತೆ ಕೋಶಾಧಿಕಾರಿ ಶ್ರೀ ಬಾಲಕೃಷ್ಣ ಕೆ, ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀ ಪ್ರಶಾಂತ ಪಿ, ಶ್ರೀ ಚೇತನ್ ಕುಮಾರ್ ಪಿ ಕೆ, ಶ್ರೀ ಯೋಗೀಶ್ ಪಿ, ಶ್ರೀ ಮನೋಜ್ ಡಿ ಜೆ, ಶ್ರೀ ಯತೀಶ್ ಕೆ, ಶ್ರೀ ನಾಗೇಶ್ ಪಿ, ಶ್ರೀ ರುಕುಮ ಗೌಡ, ಶ್ರೀ ಮೋಕ್ಷಿತ್ ಪಿ, ಶ್ರೀ ನರೇಶ್, ಶ್ರೀ ಮನೋಜ್ ಪಿ, ಮಾಧ್ಯಮ ಪ್ರಮುಖರಾಗಿ ಶ್ರೀ ಸಂತೋಷ್ ಪಿ, ಶ್ರೀ ರಾಕೇಶ್ ಪಿ, ಶ್ರೀ ಭರತ್ ಕುಮಾರ್, ಶ್ರೀ ವಿಶಾಕ್ ಕೆ, ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಶ್ರೀ ರೋಹಿತ್ ಪಿ, ಶ್ರೀ ರಾಜೇಶ್ ಎಂ ಎನ್, ಶ್ರೀ ತೇಜಸ್ P,ೆ ಶ್ರೀ ಕಿಶನ್ ಚಂದ್ರ ಆಳ್ವ, ಶ್ರೀ ರಂಜನ್ ಪಿ ಜೆ, ಶ್ರೀ ಹೇಮಂತ್ ಪಿ, ಶ್ರೀ ಅಶೋಕ್ ಪಿ, ರವರನ್ನು ಆಯ್ಕೆಗೊಳಿಸಲಾಯಿತು.


























