ಪುತ್ತೂರು: ಹೆರಿಟೇಜ್ ಫಿಶ್ ಲ್ಯಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ದರ್ಬೆಯ ರಿಲಯನ್ಸ್ ಡಿಜಿಟಲ್ ಬಳಿ ಅ.31 ರಂದು ಶುಭಾರಂಭಗೊಳ್ಳಲಿದೆ.
ಉದ್ಘಾಟನೆಯನ್ನು ಸಹಕಾರ ರತ್ನ ಸೀತಾರಾಮ ರೈ ಸವಣೂರು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಉದ್ಯಮಿಗಳಾದ ಶಿವರಾಮ ಆಳ್ವ, ಹೋಟೆಲ್ ದಿನೇಶ್ ಭವನದ ಮಾಲಕರಾದ ಕುಂಬ್ಳೆ ಗಿರಿಧರ್ ಶೆಣೈ, ಉದ್ಯಮಿ ಎಂ ಸತೀಶ್ ಕಾಮತ್, ಉದ್ಯಮಿ ಪ್ರಜ್ವಲ್ ರೈ ಪಾತಾಜೆ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.



























