ವಿಟ್ಲ : ಯುವವಾಹಿನಿ (ರಿ.) ವಿಟ್ಲ ಘಟಕದ 2025-26ನೇ ಸಾಲಿನ ಪದಾಧಿಕಾರಿಗಳ ನೇಮಕಾತಿ ಪ್ರಕಟಗೊಂಡಿದೆ. ಸಂಘದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಕೆಳಗಿನಂತೆ ಘೋಷಿಸಲಾಗಿದೆ.
ಅಧ್ಯಕ್ಷರಾಗಿ ಕೆ.ಟಿ. ಆನಂದ ಪೂಜಾರಿ ಆಯ್ಕೆಯಾಗಿದ್ದಾರೆ.
1ನೇ ಉಪಾಧ್ಯಕ್ಷರು ಕೇಶವ ಪಂಜುರ್ಲಿಮೂಲೆ, 2ನೇ ಉಪಾಧ್ಯಕ್ಷರು ಶ್ರೀಮತಿ ಶೋಭಾ ವಿಶ್ವನಾಥ.
ಕಾರ್ಯದರ್ಶಿ ಶ್ರೀಮತಿ ಧನಲಕ್ಷ್ಮೀ ರಾಜೇಶ್ ಹಾಗೂ ಕೋಶಾಧಿಕಾರಿ ಕೀರ್ತನ್ ಸಣ್ಣಗುತ್ತು.
ಜೊತೆಕಾರ್ಯದರ್ಶಿಯಾಗಿ ಶ್ರೀಮತಿ ಸುನೀತಾ ಕಾರ್ಯನಿರ್ವಹಿಸಲಿದ್ದಾರೆ.
ನಿರ್ದೇಶಕರು
- ವ್ಯಕ್ತಿತ್ವ ವಿಕಸನ – ಯಶಸ್ವಿ
- ಕ್ರೀಡಾ – ಸುಜನ್
- ಆರೋಗ್ಯ – ನಯನ
- ಸಮಾಜ ಸೇವಾ – ರಂಜಿತ್ ಕೆಲಿಂಜ
- ಕಲೆ ಮತ್ತು ಸಾಹಿತ್ಯ – ಸುಮತಿ ನಿಡ್ಯ
- ಸಾಂಸ್ಕೃತಿಕ – ಹರೀಶ್ ದರ್ಬೆ
- ನಾರಾಯಣ ಗುರು ತತ್ವ ಪ್ರಚಾರ – ಅಕ್ಷಯ್ ಮರುವಾಳ
- ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ – ಚಿನ್ಮಯಿ
- ವಿದ್ಯಾರ್ಥಿಗಳ ಭವಿಷ್ಯ – ಅಭಿಲಾಷ್
- ಪ್ರಚಾರ – ಗುರುಪ್ರಸಾದ್
- ಮಹಿಳಾ – ಶ್ಯಾಮಲ
- ವಿದ್ಯಾನಿಧಿ – ಅಖಿಲೇಶ್
- ಸಂಘಟನಾ ಕಾರ್ಯದರ್ಶಿ – ವಿಶ್ವನಾಥ ಪೂಜಾರಿ ಅಳಿಕೆ
ಹೊಸ ತಂಡಕ್ಕೆ ವಿವಿಧ ವಲಯಗಳಿಂದ ಶುಭಾಶಯಗಳು ಲಭಿಸುತ್ತಿದ್ದು, ಮುಂದಿನ ಸಾಲಿನಲ್ಲಿ ಸಂಘವು ಹಲವಾರು ಜನಪರ ಹಾಗೂ ಯುವಕರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಕೈಗೊಳ್ಳಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.




























