ಅಬ್ದುಲ್ ರವೂಫ್ @ ಮೀಸೆ ರವೂಫ್, ಪ್ರಾಯ 48 ವರ್ಷ, ತಂದೆ: ದಿ. ಹಸನ್ ಮೊಹಮ್ಮದ್ ವಿಳಾಸ: ಮುಸ್ತಫಾ ಮಂಜಿಲ್, ವಿಜಯಾ ಬ್ಯಾಂಕ್ ಎದುರು, ಉಪ್ಪಳ, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ. ಎಂಬಾತನ ಮೇಲೆ ಕೇರಳದ ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 19 ಪ್ರಕರಣಗಳು ದಾಖಲಾಗಿರುತ್ತದೆ.
ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ಕೋಣಾಜೆ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ಸೇರಿ ಒಟ್ಟು 25 ಪ್ರಕರಣಗಳು ದಾಖಲಾಗಿದ್ದು, ಕಾವೂರು ಠಾಣಾ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿರುತ್ತದೆ ಹಾಗೂ ಕೋಣಾಜೆ ಠಾಣಾ 5 ಪ್ರಕರಣಗಳಲ್ಲಿ ಉದ್ಘೋಷಿತ ಅಪರಾಧಿ ಎಂದು ನ್ಯಾಯಾಲಯವು ಘೋಷಿಸಿರುತ್ತದೆ.
ಮಂಜೇಶ್ವರ ಪೊಲೀಸ್ ಠಾಣಾ ಒಂದು ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿರುತ್ತದೆ.
ಈತನು ಅಂತರಾಜ್ಯ ನಟೋರಿಯಸ್ ಕ್ರಿಮಿನಲ್ ಕೇರಳ ರಾಜ್ಯದ ಉಪ್ಪಳ ಪೈವಳಿಕೆಯ ಇಸುಬು ಜಿಯಾದ್ @ ಜಿಯಾ ಎಂಬಾತನ ಸಹಚರನಾಗಿರುತ್ತಾನೆ. ಈತನನ್ನು ಉತ್ತರ ಉಪ ವಿಭಾಗದ ಎ.ಸಿ.ಪಿ ಯವರಾದ ಶ್ರೀ ಶ್ರೀಕಾಂತ. ಕೆ. ರವರ ನೇತೃತ್ವದ ತಂಡದವರಾದ ಶ್ರೀ ಚಂದ್ರಶೇಖರ್, ಎ.ಎಸ್.ಐ, ಸಿಬ್ಬಂದಿಗಳಾದ ಹೆಚ್.ಸಿ .ರೆಜಿ ವಿ.ಎಂ , ದಾಮೋದರ.ಕೆ ಮತ್ತು ಹಾಲೇಶ್ ನಾಯ್ಕ್ ರವರು ಈ ದಿನ ದಿನಾಂಕ:16-12-2025 ರಂದು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.
ಅಬ್ದುಲ್ ರವೂಫ್ @ ಮೀಸೆ ರವೂಫ್ ಎಂಬಾತನ ಮೇಲೆ ದಾಖಲಾದ ಪ್ರಕರಣಗಳ ವಿವರ
1) Kavoor P.S Cr No: 54/2017 U/s 398, 120B IPC &4, 25, 1AB Arms act- (NBW)
2) Konaje P.S Cr No: 50/2020 U/s 457, 380 IPC -(Proclamation)
3) Konaje P.S Cr No: 51/2020 U/s 457, 380 IPC- -(Proclamation)
4) Konaje P.S Cr No: 52/2020 U/s 457, 380 IPC -(Proclamation)
5) Konaje P.S Cr No: 53/2020 U/s 457, 380 IPC -(Proclamation)
6) Konaje P.S Cr No: 54/2020 U/s 457, 380 IPC-(Proclamation)
7) Manjeshwara PS Cr.No. 371/05 U/s 392 r/w 34 IPC
8) Manjeshwara PS Cr.No. 28/06 U/s 143,147,148,323,308 r/w 149 IPC
9) Manjeshwara PS Cr.No.189/08 U/s 395 IPC
10) Manjeshwara PS Cr.No. 348/09 U/S 324,308 & SEC. 3(2)(e) OF PDPP ACT
11) Manjeshwara PS Cr.No. 409/11 U/s 324,452,506(1) r/w 34 IPC
12) Manjeshwara PS Cr.No. 141/19,4,25(1B)(b) Arms Act
13) Kumbla PS Cr. 414/2020 U/s 379 IPC
14) Manjeshwara PS Cr. 141/2020 U/s 341,323 IPC
15) Manjeshwara PS Cr. 437/2020 U/s 454,380 IPC
16) Kumbla PS Cr. 165/2021 U/s 457,380,461 IPC
17) Vidyanagar PS Cr.No. 238/2021U/s 457,380,461 IPC
18) Manjeshwara PS Cr. No. 93/2021 U/s 452,324,308,34 IPC
19) Vidyanagar PS Cr.No. 238/21 U/s 380,457,461 IPC
20) Manjeshwara PS Cr.No. 348/20 U/s 4,25(1-B)(b) of Arms act, 269,188 IPC and 4(2)(e), 5 of Kerala Epidemic Diseases Ordinance act, 269, 188 of IPC
21) Manjeshwara PS Cr. No. 229/14 u/s 107 CrPC
22) Kumbla Cr.No. 410/20 u/s 380,457,461 IPC
23) Manjeshwara PS Cr.No. 806/20 U/s 4(1)(d)102 CrPC altered sec 457,380 IPC
24) Manjeshwara PS Cr.No. 141/21 U/s 380,457 IPC
25) Manjeshwara PS Cr.No. 873 / 2024 U/s 303(2) BNS

























