Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಆಂಧ್ರದಲ್ಲಿ ಅಪಘಾತ: ಸುಳ್ಯದ ಯುವತಿ ಮೃತ್ಯು..!!

    ಆಂಧ್ರದಲ್ಲಿ ಅಪಘಾತ: ಸುಳ್ಯದ ಯುವತಿ ಮೃತ್ಯು..!!

    ಉಪ್ಪಿನಂಗಡಿ: ಜೀಪ್ ಮತ್ತು ಥಾರ್ ನಡುವೆ ಡಿಕ್ಕಿ..!!

    ಉಪ್ಪಿನಂಗಡಿ: ಜೀಪ್ ಮತ್ತು ಥಾರ್ ನಡುವೆ ಡಿಕ್ಕಿ..!!

    ವಿಟ್ಲ: ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು..!!

    ವಿಟ್ಲ: ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು..!!

    ಭೀಕರ ರಸ್ತೆ ಅಪಘಾತ: ಒಮ್ನಿ ಕಾರು ಡಿಕ್ಕಿ : ಒಬ್ಬರಿಗೆ ಗಂಭೀರ ..!!

    ಭೀಕರ ರಸ್ತೆ ಅಪಘಾತ: ಒಮ್ನಿ ಕಾರು ಡಿಕ್ಕಿ : ಒಬ್ಬರಿಗೆ ಗಂಭೀರ ..!!

    ಮಂಗಳೂರು ಯುವಕನ ಆತ್ಮಹತ್ಯೆ ;ಪ್ರೀತಿಸಿದ ಯುವತಿಯಿಂದಾದ ಅವಮಾನಕ್ಕೆ ನೊಂದು ಆತ್ಮಹತ್ಯೆ..??

    ಮಂಗಳೂರು ಯುವಕನ ಆತ್ಮಹತ್ಯೆ ;ಪ್ರೀತಿಸಿದ ಯುವತಿಯಿಂದಾದ ಅವಮಾನಕ್ಕೆ ನೊಂದು ಆತ್ಮಹತ್ಯೆ..??

    ಟಿಪ್ಪರ್ ಲಾರಿ ಡಿಕ್ಕಿ: ದ್ವಿಚಕ್ರ ಸವಾರ ಮೃತ್ಯು..!!

    ಟಿಪ್ಪರ್ ಲಾರಿ ಡಿಕ್ಕಿ: ದ್ವಿಚಕ್ರ ಸವಾರ ಮೃತ್ಯು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ವಿಟ್ಲ ಪೊಲೀಸ್ ಠಾಣೆಯಲ್ಲಿ ಪಾಸ್‌ಪೋರ್ಟ್ ವೆರಿಫಿಕೇಶನ್ ಅಕ್ರಮ: ಪೊಲೀಸ್ ಸಿಬ್ಬಂದಿ ಸೇರಿ ಇಬ್ಬರ ವಿರುದ್ಧ ಪ್ರಕರಣ..!!

December 24, 2025
in Featured, ಕ್ರೈಮ್, ಪುತ್ತೂರು
0
ವಿಟ್ಲ ಪೊಲೀಸ್ ಠಾಣೆಯಲ್ಲಿ ಪಾಸ್‌ಪೋರ್ಟ್ ವೆರಿಫಿಕೇಶನ್ ಅಕ್ರಮ: ಪೊಲೀಸ್ ಸಿಬ್ಬಂದಿ ಸೇರಿ ಇಬ್ಬರ ವಿರುದ್ಧ ಪ್ರಕರಣ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

Advertisement
Advertisement

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾಸ್‌ಪೋರ್ಟ್ ಪೊಲೀಸ್ ವೆರಿಫಿಕೇಶನ್ ಸಂಬಂಧಿಸಿದಂತೆ ಗಂಭೀರ ಅಕ್ರಮ ಬೆಳಕಿಗೆ ಬಂದಿದೆ. SHAKTI DAS ಎಂಬ ವ್ಯಕ್ತಿ 2025ರ ಫೆಬ್ರವರಿ ತಿಂಗಳಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಪೊಲೀಸ್ ಪರಿಶೀಲನೆಯ ವೇಳೆ ಅರ್ಜಿದಾರರ ವಿಳಾಸ ದಾಖಲೆಗಳಿಗೆ ತಾಳೆಯಾಗದ ಕಾರಣ ಅರ್ಜಿಯನ್ನು ನಾ-ಶಿಫಾರಸ್ಸು ಮಾಡಲಾಗಿತ್ತು.

ನಂತರ 2025ರ ಜೂನ್ ತಿಂಗಳಲ್ಲಿ ಶಕ್ತಿ ದಾಸ್ ಮರುಅರ್ಜಿಯನ್ನು ಸಲ್ಲಿಸಿದ್ದು, ಈ ಅರ್ಜಿಯನ್ನು ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರದೀಪ್ ಎಂಬವರು, ಬೀಟ್ ಸಿಬ್ಬಂದಿ ಸಾಬು ಮಿರ್ಜಿ ಅವರ ಅರಿವಿಲ್ಲದೇ, ಅವರ ಹೆಸರಿನಲ್ಲಿ ಸುಳ್ಳು ವರದಿ ತಯಾರಿಸಿ ಸಹಿಯನ್ನು ಫೋರ್ಜರಿ ಮಾಡಿ ಮೇಲಾಧಿಕಾರಿಗಳಿಂದ ಶಿಫಾರಸ್ಸು ಪಡೆದು ಕಳುಹಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಲ್ಲದೆ ಈ ಅಕ್ರಮ ಬಹಿರಂಗವಾಗದಂತೆ ಪರಿಶೀಲನಾ ದಾಖಲೆಗಳನ್ನು ನಾಶಪಡಿಸಿರುವುದೂ ತಿಳಿದು ಬಂದಿದೆ.

Advertisement

ದಿನಾಂಕ 19-12-2025 ರಂದು ದಾಖಲೆಗಳ ಪರಿಶೀಲನೆಯ ವೇಳೆ ಈ ಕೃತ್ಯ ಬೆಳಕಿಗೆ ಬಂದಿದ್ದು, ಕೇಂದ್ರ ಸರ್ಕಾರದಿಂದ ನೀಡಲಾಗುವ ಅತೀ ಮಹತ್ವದ ಗುರುತಿನ ಚೀಟಿ ಆದ ಪಾಸ್‌ಪೋರ್ಟ್ ಅನ್ನು ಅಪರಾಧಿಕ ನಂಬಿಕೆ ದ್ರೋಹದ ಮೂಲಕ ಪಡೆದುಕೊಳ್ಳಲು ಸಹಕಾರ ನೀಡಿದ ಆರೋಪದ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ.193/2025 ಕಲಂ 336, 337, 316(5), 238 BNS 2023ರ ಅಡಿಯಲ್ಲಿ ಪೊಲೀಸ್ ಸಿಬ್ಬಂದಿ ಪ್ರದೀಪ್ ಹಾಗೂ ಸುಳ್ಳು ದಾಖಲೆ ನೀಡಿ ಪಾಸ್‌ಪೋರ್ಟ್ ಪಡೆದ ಶಕ್ತಿ ದಾಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರೋಪಿತ ಪ್ರದೀಪ್ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಶಕ್ತಿ ದಾಸ್ ಅವರ ಆಧಾರ್ ಕಾರ್ಡ್‌ನಲ್ಲಿ ಪಶ್ಚಿಮ ಬಂಗಾಳದ ವಿಳಾಸ ದಾಖಲಾಗಿದ್ದು, ಈಗಾಗಲೇ ಆತನ ಸಂಬಂಧಿಕರನ್ನು ಸಂಪರ್ಕಿಸಲಾಗಿದ್ದು, ಅವರು ಠಾಣೆಗೆ ಬರುವ ಸಲುವಾಗಿ ಪಶ್ಚಿಮ ಬಂಗಾಳದಿಂದ ಪ್ರಯಾಣದಲ್ಲಿದ್ದಾರೆ. ಪ್ರಸ್ತುತ ತನಿಖಾ ಹಂತದಲ್ಲಿ ಶಕ್ತಿ ದಾಸ್ ಬಾಂಗ್ಲಾದೇಶದ ನಾಗರಿಕನೆಂಬ ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Advertisement
Advertisement
Previous Post

ಅಕ್ರಮ ಜೂಜಾಟ: 13 ಮಂದಿ ವಶಕ್ಕೆ, ಪ್ರಕರಣ ದಾಖಲು..!

Next Post

ಸೂರಂಬೈಲು: ಅಗ್ನಿ ಅವಘಡದಿಂದ ಮನೆ ಸಂಪೂರ್ಣ ನಾಶ – ಪುತ್ತಿಲ ಪರಿವಾರ ಟ್ರಸ್ಟ್‌ನಿಂದ ನೆರವು..!!

OtherNews

ಆಂಧ್ರದಲ್ಲಿ ಅಪಘಾತ: ಸುಳ್ಯದ ಯುವತಿ ಮೃತ್ಯು..!!
Featured

ಆಂಧ್ರದಲ್ಲಿ ಅಪಘಾತ: ಸುಳ್ಯದ ಯುವತಿ ಮೃತ್ಯು..!!

April 13, 2026
ಉಪ್ಪಿನಂಗಡಿ: ಜೀಪ್ ಮತ್ತು ಥಾರ್ ನಡುವೆ ಡಿಕ್ಕಿ..!!
Featured

ಉಪ್ಪಿನಂಗಡಿ: ಜೀಪ್ ಮತ್ತು ಥಾರ್ ನಡುವೆ ಡಿಕ್ಕಿ..!!

April 13, 2026
ವಿಟ್ಲ: ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು..!!
Featured

ವಿಟ್ಲ: ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು..!!

April 13, 2026
ಭೀಕರ ರಸ್ತೆ ಅಪಘಾತ: ಒಮ್ನಿ ಕಾರು ಡಿಕ್ಕಿ : ಒಬ್ಬರಿಗೆ ಗಂಭೀರ ..!!
Featured

ಭೀಕರ ರಸ್ತೆ ಅಪಘಾತ: ಒಮ್ನಿ ಕಾರು ಡಿಕ್ಕಿ : ಒಬ್ಬರಿಗೆ ಗಂಭೀರ ..!!

April 12, 2026
ಮಂಗಳೂರು ಯುವಕನ ಆತ್ಮಹತ್ಯೆ ;ಪ್ರೀತಿಸಿದ ಯುವತಿಯಿಂದಾದ ಅವಮಾನಕ್ಕೆ ನೊಂದು ಆತ್ಮಹತ್ಯೆ..??
ಕ್ರೈಮ್

ಮಂಗಳೂರು ಯುವಕನ ಆತ್ಮಹತ್ಯೆ ;ಪ್ರೀತಿಸಿದ ಯುವತಿಯಿಂದಾದ ಅವಮಾನಕ್ಕೆ ನೊಂದು ಆತ್ಮಹತ್ಯೆ..??

April 12, 2026
ಕಾಂಕ್ರೀಟ್‌ ಮಿಕ್ಸ್‌ ಸಾಗಿಸ್ತಿದ್ದ ಟ್ರಕ್‌ ಉರುಳಿಬಿದ್ದು BMW ಕಾರು ಅಪ್ಪಚ್ಚಿ : ಹೈಕೋರ್ಟ್‌ನ ಹಿರಿಯ ವಕೀಲ ಸಾವು..!
ಕ್ರೈಮ್

ಕಾಂಕ್ರೀಟ್‌ ಮಿಕ್ಸ್‌ ಸಾಗಿಸ್ತಿದ್ದ ಟ್ರಕ್‌ ಉರುಳಿಬಿದ್ದು BMW ಕಾರು ಅಪ್ಪಚ್ಚಿ : ಹೈಕೋರ್ಟ್‌ನ ಹಿರಿಯ ವಕೀಲ ಸಾವು..!

April 12, 2026

Leave a Reply Cancel reply

Your email address will not be published. Required fields are marked *

Recent News

ಮೂಡುಬಿದಿರೆಯಲ್ಲಿ ಜಿ.ಎಲ್.ಆಚಾರ್ಯ ಜುವೆಲ್ಲರ್ಸ್ ನೂತನ ಮಳಿಗೆ ಉದ್ಘಾಟನೆ..!!

ಮೂಡುಬಿದಿರೆಯಲ್ಲಿ ಜಿ.ಎಲ್.ಆಚಾರ್ಯ ಜುವೆಲ್ಲರ್ಸ್ ನೂತನ ಮಳಿಗೆ ಉದ್ಘಾಟನೆ..!!

April 13, 2026
ಹನುಮಗಿರಿ ಕ್ಷೇತ್ರದಲ್ಲಿ ನಾಲ್ಕು ದಿನಗಳ ಬ್ರಹ್ಮಕಲಶೋತ್ಸವ ಸಂಪನ್ನ..!!

ಹನುಮಗಿರಿ ಕ್ಷೇತ್ರದಲ್ಲಿ ನಾಲ್ಕು ದಿನಗಳ ಬ್ರಹ್ಮಕಲಶೋತ್ಸವ ಸಂಪನ್ನ..!!

April 13, 2026
ಆಂಧ್ರದಲ್ಲಿ ಅಪಘಾತ: ಸುಳ್ಯದ ಯುವತಿ ಮೃತ್ಯು..!!

ಆಂಧ್ರದಲ್ಲಿ ಅಪಘಾತ: ಸುಳ್ಯದ ಯುವತಿ ಮೃತ್ಯು..!!

April 13, 2026
ಉಪ್ಪಿನಂಗಡಿ: ಜೀಪ್ ಮತ್ತು ಥಾರ್ ನಡುವೆ ಡಿಕ್ಕಿ..!!

ಉಪ್ಪಿನಂಗಡಿ: ಜೀಪ್ ಮತ್ತು ಥಾರ್ ನಡುವೆ ಡಿಕ್ಕಿ..!!

April 13, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.