ಪುತ್ತೂರು: ಹೂವಿನ ವ್ಯಾಪಾರಸ್ಥ ಮೂಲತಃ ಸಾಮೆತ್ತಡ್ಕ ನಿವಾಸಿಯಾಗಿದ್ದು ಪಾಂಗ್ಲಾಯಿ ನಿವಾಸಿ ಹರೀಶ್ ಯಾನೆ ಹರ್ಷ(47ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಡಿ.31ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ನಾಗರತ್ನ, ಮಗಳು ಸಿಂಚನ, ತಂದೆ ಕೊರಗಪ್ಪ, ತಾಯಿ ಪರಮೇಶ್ವರಿ, ಸಹೋದರ ಸುಧೀರ್ ಅವರನ್ನು ಅಗಲಿದ್ದಾರೆ.

























