ವಿಟ್ಲ ಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ಇರುವ 800 ವರ್ಷಗಳ ಇತಿಹಾಸವಿರುವ ಪ್ರಸ್ತುತ ಶಿಥಿಲಾವಸ್ಥೆಯಲ್ಲಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಕ್ರಿಯೆಗೆ ಗ್ರಾಮಸ್ಥರನ್ನು ಮುಂದಿಟ್ಟು ನೂತನ ಸಮಿತಿಯನ್ನು ರಚಿಸಲಾಗಿದೆ.
ಅಧ್ಯಕ್ಷರು : ಕೂಡೂರು ರಾಮಚಂದ್ರ ಭಟ್
ಪ್ರಧಾನ ಕಾರ್ಯದರ್ಶಿ : ರವೀಶ್ ಶೆಟ್ಟಿ ಕರ್ಕಳ, ರಾಘವ ಗೌಡ ಬನ
ಕೋಶಾಧಿಕಾರಿ : ಜಯರಾಮ ಅನಿಲಕಟ್ಟೆ
ಗೌರವ ಮಾರ್ಗದರ್ಶಕರು : ಶ್ರೀ ಬಂಗಾರು ಅರಸರು ವಿಟ್ಲ ಅರಮನೆ, ಶ್ರೀ ವೇದಮೂರ್ತಿ ರಘುರಾಮ ತಂತ್ರಿಗಳು ಕುಂಟುಲುಡೇಲು, ಶ್ರೀ ಉದಯ ಪ್ರಭು ಮಂಗಳೂರು, ಶ್ರೀ ರಾಜಾರಾಮ ಭಟ್ ಬಲಿಪಗುಳಿ, ಶ್ರೀಮತಿ ಸಿರಿ ಎಲ್ ಎನ್ ಕೂಡೂರು, ದಯಾನಂದ ಆಳ್ವ ಕಡಂಬು, ಶ್ರೀ ಭುಜಂಗ ರೈ ಪಡಾರುಗುತ್ತು, ಶ್ರೀ ಗೋಪಾಲ ಬನ್ನಿಂತಾಯ ಕಡಂಬು
ಗೌರವಾಧ್ಯಕ್ಷರು : ಕೃಷ್ಣಯ್ಯ ಕೆ, ವಿಟ್ಲ ಅರಮನೆ
ಸಂಚಾಲಕರು : ನಾರಾಯಣ ಪ್ರಸಾದ್ ಬನ್ನಿಂತಾಯ ಕಡಂಬು
ಉಪಾಧ್ಯಕ್ಷರು : ಶಶಿ ಭಟ್ ಪಡಾರು, ಸಂದೇಶ್ ಶೆಟ್ಟಿ ಬಿಕ್ನಾಜೆ, ಪುರುಷೋತ್ತಮ ಕೊಟ್ಟಾರಿ ಕಡಂಬು
ಜತೆ ಕಾರ್ಯದರ್ಶಿಗಳು: ಬಾಲಕೃಷ್ಣ ಶೆಟ್ಟಿ ಪಡಾರು, ಜಯಂತ್ ಪಿ ಪೂರ್ಲಪ್ಪಾಡಿ, ಗಂಗಾಧರ ಗೌಡ ಬನ, ಜಯರಾಜ್ ಪೀಳ್ಯವಳಬೈಲ್
ಸಂಘಟನಾ ಕಾರ್ಯದರ್ಶಿಗಳು : ಪ್ರದೀಪ್ ಗೌಡ ಬನ, ನಾಗೇಶ್ ಶೆಟ್ಟಿ ಕೊಡಂಗಾಯಿ, ಚೇತನ್ ಗೌಡ ಬನ, ಅರವಿಂದ್ ರೈ ಮೂರ್ಜೆಬೆಟ್ಟು


























