ಪುತ್ತೂರು: ಪುತ್ತೂರು ಮುಖ್ಯ ರಸ್ತೆಯ, ಪೊಲೀಸ್ ಸ್ಟೇಷನ್ ಎದುರುಗಡೆ ಇರುವ, ಶಾರದಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಕಂಪ್ಯೂಟರ್ ತರಬೇತಿ ಸಂಸ್ಥೆಯಾದ ಸುಪ್ರಿಂ ಎಜ್ಯುಟೆಕ್ ಕಂಪ್ಯೂಟರ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಂಪ್ಯೂಟರ್ ಸ್ಪೆಷಲ್ ಕೋರ್ಸ್ ಆರಂಭಗೊಂಡಿದೆ.
ಐ.ಎಸ್.ಓ. ಸರ್ಟಿಫಿಕೆಟ್ ಪ್ರಮಾಣ ಪತ್ರದೊಂದಿಗೆ ಈ ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಯೋಮಾನದವರಿಗೆ ತರಗತಿ ಲಭ್ಯವಿದ್ದು, ಕಂಪ್ಯೂಟರ್ ಬೇಸಿಕ್, ಫೊಟೋಶಾಪ್, ಟ್ಯಾಲಿ, ಸ್ಪೀಡ್ ಟೈಪಿಂಗ್, ಎಂ.ಎಸ್. ವರ್ಡ್, ನುಡಿ ಕನ್ನಡ
ಮುಂತಾದ ವಿಷಯಗಳ ಕೋರ್ಸ್‌ಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.




























