Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಮಾದಕ ವಸ್ತು ಸೇವನೆ: ಓರ್ವನ ಬಂಧನ :ಪ್ರಕರಣ ದಾಖಲು..!!

    ಬಸ್‌ನಿಂದ ಬಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ..!!

    ಮಂಗಳೂರು : 12ನೇ ಮಹಡಿಯಿಂದ ಹಾರಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ..!!

    ಕ್ರಿಕೆಟ್ ಮೈದಾನದಲ್ಲಿ ಕಿರಿಕ್: ಯುವಕನ ಮೇಲೆ ಕತ್ತಿಯಿಂದ ದಾಳಿ…!!!

    ಬಸ್ ನಿಲ್ದಾಣದಲ್ಲಿ ಬ್ರೇಕ್ ವೈಫಲ್ಯ: ಕಂಬಕ್ಕೆ ಡಿಕ್ಕಿಯಾದ ಕೆಎಸ್‌ಆರ್‌ಟಿಸಿ ಬಸ್ : ತಪ್ಪಿದ ಅನಾಹುತ..!!

    ಭೀಮಾ ಜ್ಯುವೆಲ್ಲರ್ಸ್ ವತಿಯಿಂದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ಗೆ ನೂತನ ಜೀವ ರಕ್ಷಕ ವಾಹನ ಹಸ್ತಾಂತರ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೈಮ್

ಮಂಗಳೂರು: ಕಾಲೇಜು ಶುಲ್ಕದ ನೆಪದಲ್ಲಿ ವಿದ್ಯಾರ್ಥಿಗೆ ಲಕ್ಷಾಂತರ ರೂ. ವಂಚನೆ:; ಸೈಬರ್ ಠಾಣೆಗೆ ದೂರು

July 14, 2021
in ಕ್ರೈಮ್, ಮಂಗಳೂರು
0
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಮಂಗಳೂರು: ಕಾಲೇಜಿನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ತರಗತಿ ಶುಲ್ಕವೆಂದು ಹೇಳಿ ಮಹಿಳೆಯೋರ್ವರು ವಿದ್ಯಾರ್ಥಿಯಿಂದ 2.34 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement
Advertisement

ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗೆ ಜು. 7ರಂದು 09959689529 ನಂಬರ್ ನಿಂದ ಕರೆ ಮಾಡಿ ಮಾತನಾಡಿದ ಮಹಿಳೆ ತನ್ನ ಹೆಸರು ಮೆಹರ್ ಅನುಝ್ಯಾ ಎಂದೂ ತಾನು ಪರಿಚಯಿಸಿಕೊಂಡಿದ್ದಾಳೆ. ನಿಮಗೆ ಒಂದು ಲಿಂಕ್ ಕಳುಹಿಸಲಾಗಿದ್ದು, ಅದನ್ನು ತೆರೆದು ಕಾಲೇಜು ಶುಲ್ಕ ಮತ್ತು ಡೆಪಾಸಿಟ್ ಮೊತ್ತವನ್ನು ಪಾವತಿಸಬೇಕು. ಇಲ್ಲವಾದರೆ ಹಾಲ್‌ ಟಿಕೆಟ್ ರದ್ದು ಮಾಡುವುದಾಗಿ ತಿಳಿಸಿ ಕರೆ ಕಟ್ ಮಾಡಿದ್ದಾರೆ.

ನಂತರ ಲಿಂಕ್‌ವೊಂದು ಎಸ್‌ಎಂಎಸ್ ಮೂಲಕ ವಿದ್ಯಾರ್ಥಿಗೆ ಬಂದಿದೆ. ಅದನ್ನು ತೆರೆದಾಗ ಕಾಲೇಜಿನ ವಿವರ ಭರ್ತಿ ಮಾಡಲು ಪಾಸ್‌ವರ್ಡ್, ಮೊಬೈಲ್ ಸಂಖ್ಯೆ ಮೊದಲಾದವುಗಳನ್ನು ನೀಡಲು ತಿಳಿಸಲಾಗಿತ್ತು. ಅಲ್ಲದೆ, ವಾಲೆಟ್ ಮೂಲಕ 200 ರೂ. ರೀಚಾರ್ಜ್ ಮಾಡುವಂತೆ ತಿಳಿಸಲಾಯಿತು. ಜು.8ರಂದು ಅದೇ ಮಹಿಳೆ ಮತ್ತೆ ಕರೆ ಮಾಡಿ ಹಣ ಪಾವತಿಸಲು ತಿಳಿಸಿದಳು. ಅದರಂತೆ ವಿದ್ಯಾರ್ಥಿ ತನ್ನ ಖಾತೆಯಿಂದ 74,126 ರೂ.ಗಳನ್ನು ವರ್ಗಾಯಿಸಿದ್ದಾನೆ. ಮರುದಿನ ಮತ್ತೆ 60,000 ರೂ. ವರ್ಗಾಯಿಸಿದ. ಅನಂತರ ತನ್ನ ಖಾತೆಯಲ್ಲಿ ಹಣ ಇಲ್ಲದ ಕಾರಣ ತನ್ನ ಅಕ್ಕನ ಖಾತೆಯಿಂದ ಒಂದು ಲಕ್ಷ ರೂ. ವರ್ಗಾಯಿಸಿದ್ದಾನೆ. ಹೀಗೆ ಹಂತ ಹಂತವಾಗಿ ಮಹಿಳೆಯು ಒಟ್ಟು 2,34,326 ರೂ.ನ್ನು ವರ್ಗಾಯಿಸಿಕೊಂಡಿದ್ದಾಳೆ ಎಂದು ಸೈಬರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

Advertisement
Advertisement
Advertisement
Previous Post

ಮಂಗಳೂರು: ಮುಂಬೈಯಿಂದ ಬಂದಿದ್ದ ಮಹಿಳೆ ನಾಪತ್ತೆ..!

Next Post

ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಸೇರಿ 17 ಮಂದಿ ವಿರುದ್ಧ ಎಫ್‌ಐಆರ್..!

OtherNews

ದಂಪತಿ ಆತ್ಮಹತ್ಯೆ..!!
ಕ್ರೈಮ್

ದಂಪತಿ ಆತ್ಮಹತ್ಯೆ..!!

March 31, 2026
‘ನಿಮ್ಮ ದುಃಖ ಸಂತೋಷವಾಗಿ ಬದಲಾಗುತ್ತೆ’: ಸಂತೆಯಲ್ಲೇ ಮತಾಂತರಕ್ಕೆ ಇಳಿದವರಿಗೆ ಸಾರ್ವಜನಿಕರಿಂದ ಧರ್ಮದೇಟು..!!
Featured

ಲವ್ ಬ್ರೇಕಪ್ : ಮನನೊಂದು ಬಸ್‌ಗೆ ಡಿಕ್ಕಿ ಹೊಡೆದು ಯುವಕ ಆತ್ಮಹತ್ಯೆ..!!
ಕ್ರೈಮ್

ಲವ್ ಬ್ರೇಕಪ್ : ಮನನೊಂದು ಬಸ್‌ಗೆ ಡಿಕ್ಕಿ ಹೊಡೆದು ಯುವಕ ಆತ್ಮಹತ್ಯೆ..!!

March 31, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
ಕ್ರೈಮ್

ಮಾದಕ ವಸ್ತು ಸೇವನೆ: ಓರ್ವನ ಬಂಧನ :ಪ್ರಕರಣ ದಾಖಲು..!!

March 31, 2026
ಬಸ್‌ನಿಂದ ಬಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ..!!
ಕ್ರೈಮ್

ಬಸ್‌ನಿಂದ ಬಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ..!!

March 31, 2026
ಮಂಗಳೂರು : 12ನೇ ಮಹಡಿಯಿಂದ ಹಾರಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ..!!
ಕ್ರೈಮ್

ಮಂಗಳೂರು : 12ನೇ ಮಹಡಿಯಿಂದ ಹಾರಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ..!!

March 31, 2026

Leave a Reply Cancel reply

Your email address will not be published. Required fields are marked *

Recent News

ದಂಪತಿ ಆತ್ಮಹತ್ಯೆ..!!

ದಂಪತಿ ಆತ್ಮಹತ್ಯೆ..!!

March 31, 2026
‘ನಿಮ್ಮ ದುಃಖ ಸಂತೋಷವಾಗಿ ಬದಲಾಗುತ್ತೆ’: ಸಂತೆಯಲ್ಲೇ ಮತಾಂತರಕ್ಕೆ ಇಳಿದವರಿಗೆ ಸಾರ್ವಜನಿಕರಿಂದ ಧರ್ಮದೇಟು..!!

‘ನಿಮ್ಮ ದುಃಖ ಸಂತೋಷವಾಗಿ ಬದಲಾಗುತ್ತೆ’: ಸಂತೆಯಲ್ಲೇ ಮತಾಂತರಕ್ಕೆ ಇಳಿದವರಿಗೆ ಸಾರ್ವಜನಿಕರಿಂದ ಧರ್ಮದೇಟು..!!

March 31, 2026
ಲವ್ ಬ್ರೇಕಪ್ : ಮನನೊಂದು ಬಸ್‌ಗೆ ಡಿಕ್ಕಿ ಹೊಡೆದು ಯುವಕ ಆತ್ಮಹತ್ಯೆ..!!

ಲವ್ ಬ್ರೇಕಪ್ : ಮನನೊಂದು ಬಸ್‌ಗೆ ಡಿಕ್ಕಿ ಹೊಡೆದು ಯುವಕ ಆತ್ಮಹತ್ಯೆ..!!

March 31, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಮಾದಕ ವಸ್ತು ಸೇವನೆ: ಓರ್ವನ ಬಂಧನ :ಪ್ರಕರಣ ದಾಖಲು..!!

March 31, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page