ಪುತ್ತೂರು : ಮುಂಡೂರು ಪೊನೊನಿ ನಿವಾಸಿ ದಿವಂಗತ ನಂದಪ್ಪ ಶೆಟ್ಟಿ ಅವರ ಪತ್ನಿ ಬಾಲಕ್ಕ (87) ಅನಾರೋಗ್ಯದಿಂದ ಜು.19 ರಂದು ತಮ್ಮ ಸ್ವ ಗೃಹದಲ್ಲಿ ನಿಧನರಾದರು.
ಮೃತರು ಮಕ್ಕಳಾದ ರಘುನಾಥ ಶೆಟ್ಟಿ ,ಶೇಷಪ್ಪ ಶೆಟ್ಟಿ ,ರಾಮಣ್ಣ ಶೆಟ್ಟಿ,ಬಾಲಕೃಷ್ಣ ಶೆಟ್ಟಿ, ಪುಷ್ಪಾವತಿ, ವಾರಿಜ, ಸೀತಾರಾಮ ಶೆಟ್ಟಿ, ಶ್ರೀಧರ ಸುನಂದ,ಉಮೇಶ, ಸುನಿತ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.