ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ವಿದ್ಯಾಸಂಸ್ಥೆ ವಿವೇಕಾನಂದ ಸಂಸ್ಥೆಯೊಂದಿಗೆ ವಿಲೀನ ಕಾರ್ಯಕ್ರಮ ಜು.26ರಂದು ಜರುಗಿತು.
ಇಂದ್ರಪ್ರಸ್ಥ ವಿದ್ಯಾಸಂಸ್ಥೆಯ ಯು.ಎಸ್.ಎ. ನಾಯಕ್ ರವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಭಟ್ ರವರಿಗೆ ದೀಪ ಹಸ್ತಾಂತರಿಸುವ ಮೂಲಕ ಸಂಸ್ಥೆಯನ್ನು ವಿಲೀನಗೊಳಿಸಲಾಯಿತು.