ಸುಳ್ಯ: ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ನೂತನ ಪಧಾದಿಕಾರಿಗಳ ಆಯ್ಕೆ ಆ.4 ರಂದು ನಡೆಯಿತು.
ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ನಿಕೇಶ್ ಉಬರಡ್ಕ, ಕಾರ್ಯದರ್ಶಿಗಳಾಗಿ ಹೇಮಂತ್ ಮಂಡೆಕೋಲು, ವಾಸುದೇವ ಕೆರೆಕ್ಕೋಡಿ, ಹಾಗೂ ಹಿಂದೂ ಯುವವಾಹಿನಿ ತಾಲೂಕು ಸಂಯೋಜಕರಾಗಿ ಅಭಿಷೇಕ್ ತೊಡಿಕಾನ ಆಯ್ಕೆಯಾದರು.

























