ಪುತ್ತೂರಿನ Wholesale shop ಒಂದರಲ್ಲಿ ಪ್ರಾರಂಭಿಕ 14ಸಾವಿರ ವೇತನದೊಂದಿಗೆ PUC ಓದಿರುವ ಯುವಕರಿಗೆ ಉದ್ಯೋಗಾವಕಾಶಗಳು.
-ಪುತ್ತೂರು ಆಸುಪಾಸಿನವರಿಗೆ ಮೊದಲ ಆದ್ಯತೆ
-ದ್ವಿಚಕ್ರ ವಾಹನ ಹೊಂದಿರಬೇಕು
Age limit: 30 ವಯಸ್ಸಿನ ಒಳಗಿರಬೇಕು. ESI , PF ಸೌಲಭ್ಯ ಇದೆ.
ನೇರ ಸಂದರ್ಶನ : ದಿ. 06-08-2021 ಹಾಗೂ 07-08-2021 ಬೆ.10.30 ಗೆ ಸರಿಯಾಗಿ
ದಾಖಲಾತಿಗಳು : Resume,Photo,Marks card,adhar card
ಸಂದರ್ಶನ ವಿಳಾಸ:
ವಿದ್ಯಾಮಾತ ಉದ್ಯೋಗ ಸಂಪರ್ಕ ಕೇಂದ್ರ ಹಿಂದುಸ್ತಾನ್ ಬಿಲ್ಡಿಂಗ್, ಎಪಿಎಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು.ದ.ಕ.574201
ಫೋನ್ ನಂ.9148935808 /9448527606 (ಬೆ.10 ರಿಂದ ಸಾ.5)