ಪುತ್ತೂರು: ಪಿಯುಸಿ/ಐಟಿಐ/ಡಿಪ್ಲೊಮಾ/ ಯಾವುದೇ
ಪದವಿ ಓದಿರುವ ಯುವಕ ಯುವತಿಯರಿಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉದ್ಯೋಗಾವಕಾಶಗಳು ಲಭ್ಯವಿದ್ದು, ಪ್ರತೀ ತಾಲೂಕಿಗೆ 4 ಜನರಂತೆ ಆಯ್ಕೆ ಮಾಡಲಾಗುತ್ತದೆ.
ಹುದ್ದೆ : Business Development Executives
ಹುದ್ದೆಗಳ ಸಂಖ್ಯೆ : 24
ಪ್ರಾರಂಭಿಕ ವೇತನ: 12ರಿಂದ 14 ಸಾವಿರ +
attractive incentives
Age:18ರಿಂದ 45.
ನೇರ ಸಂದರ್ಶನ : ದಿ 09-08-2021 ಬೆ.10.00 ಗಂ
ದಾಖಲಾತಿಗಳು: Resume,Photo, Marks
card,adhar card,PAN card
ಸಂದರ್ಶನ ವಿಳಾಸ:
ವಿದ್ಯಾಮಾತ ಉದ್ಯೋಗ ಸಂಪರ್ಕ ಕೇಂದ್ರ.
ಹಿಂದುಸ್ತಾನ್ ಬಿಲ್ಲಿಂಗ್, ಎಪಿಎಂಸಿ ರಸ್ತೆ, ಸಿಟಿ
ಆಸ್ಪತ್ರೆ ಹತ್ತಿರ, ಪುತ್ತೂರು.ದ.ಕ.574201
ಫೋನ್ ನಂ.9148935808 /9448527606 |
8590773486 (ಕರೆ ಸಮಯ:ಬೆ.10ರಿಂದ ಸಾ.5) ಸಂಪರ್ಕಿಸಬಹುದಾಗಿದೆ.