ವಿಟ್ಲ: ಶ್ರೀ ಅನಂತೇಶ್ವರ ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ವೇ. ಮೂ. ಹಟ್ಟಂಗಡಿ ಮಂಗೇಶ್ ಭಟ್ ವಿಟ್ಲ ರವರು ಆ.10 ರಂದು ನಿಧನರಾದರು.
ಇವರು ದೇವತಾ ಸಮಿತಿ ವಿಟ್ಲ ಇದರ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಶಾರದಾ ಮಹೋತ್ಸವದಲ್ಲಿ ಪುರೋಹಿತರಾಗಿ ಹಲವು ವರುಷ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಮಗಳು, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.