ಪುತ್ತೂರು: ಸುಪ್ರಸಿದ್ದ ಮಳಿಗೆ ಮುಳಿಯ ಜುವೆಲ್ಸ್ ನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆ.15 ರಂದು “ಸ್ವಾತಂತ್ರ್ಯ ಹೋರಾಟಗಾರರು” ಎಂಬ ವಿಷಯದ ಮೇಲೆ ಛದ್ಮವೇಷ ಸ್ಪರ್ಧೆ ನಡೆಯಲಿದೆ.
- ವಯಸ್ಸಿನ ಮಿತಿ : ೩ ರಿಂದ ೧೨ ವರ್ಷದ ಪುಟಾಣಿಗಳಿಗೆ
- • ಸ್ಪರ್ಧಾ ಕಾರ್ಯಕ್ರಮವನ್ನು Zoom app ಮೂಲಕ ಲೈವ್ ನಡೆಸಲಾಗುವುದು.
- • ಸ್ಪರ್ಧಿಗಳು ತಮ್ಮ ಮನೆಯಿಂದಲೇ ವೇಷ-ಭೂಷಣಗಳನ್ನು ಧರಿಸಿ ಮುಳಿಯ ಜ್ಯುವೆಲ್ಸ್ ನ Zoom ಲಿಂಕ್ ನಲ್ಲಿ ಭಾಗವಹಿಸುವುದು.
- Zoom App ನ ID ಮತ್ತು Password ಅನ್ನು ನೀಡಲಾಗಿದೆ.
ID: 4186634476
Password: Muliya
ಭಾಗವಹಿಸುವವರು ಆಗಸ್ಟ್ ೧೪ ರ ಒಳಗಾಗಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ವಿಜೇತ ಸ್ಪರ್ಧಿಗಳಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು,
ಕಾರ್ಯಕ್ರಮವನ್ನು ಮುಳಿಯ ಫೇಸ್‌ಬುಕ್ ಪೇಜ್ ನಲ್ಲಿ ವೀಕ್ಷಿಸಬಹುದು.

ಭಾಗವಹಿಸಲು ಆಸಕ್ತಿ ಇರುವ ಪುಟಾಣಿಗಳು 8494938916, 9844602916 ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.