ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಾಲಗಾರ ಸದಸ್ಯರಾದ ಲೀಲಾವತಿ ಮೃತ ಕಾರಣ ಮರಣ ನಿಧಿಯನ್ನು ಸಂಘದ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ ರವರು ಲೀಲಾವತಿಯವರ ವಾರೀಸುದಾರರಿಗೆ ಆ.11 ರಂದು ನೀಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ರಾಜಶೇಖರ್ ಜೈನ್ ಮತ್ತು ನಿರ್ದೇಶಕರಾದ ಸುಭಾಸ್ ನಾಯಕ್, ಮೋಹನ್ ಪಕ್ಕಳ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.