Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ತೋಟದಲ್ಲಿ ಜಾನುವಾರು ಓಡಿಸಲು ಹೋದ ವೇಳೆ ಬಿದ್ದು ಮಹಿಳೆ ಸಾವು..!!

    ತೋಟದಲ್ಲಿ ಜಾನುವಾರು ಓಡಿಸಲು ಹೋದ ವೇಳೆ ಬಿದ್ದು ಮಹಿಳೆ ಸಾವು..!!

    ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಟಿಪ್ಪರ್ ಲಾರಿ ಡಿಕ್ಕಿ: MBBS ವಿದ್ಯಾರ್ಥಿನಿ ಸಾವು..!!

    ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಟಿಪ್ಪರ್ ಲಾರಿ ಡಿಕ್ಕಿ: MBBS ವಿದ್ಯಾರ್ಥಿನಿ ಸಾವು..!!

    ಪುತ್ತೂರು: ಕೌಡಿಚ್ಚಾರು ರಸ್ತೆ ಬದಿಯಲ್ಲಿ ಅಪರಿಚಿತ ಶವ ಪತ್ತೆ..!!!

    ಪುತ್ತೂರು: ಕೌಡಿಚ್ಚಾರು ರಸ್ತೆ ಬದಿಯಲ್ಲಿ ಅಪರಿಚಿತ ಶವ ಪತ್ತೆ..!!!

    ಗುಂಡ್ಯ; ಅಕ್ರಮ ಹೋರಿ ಸಾಗಾಟ ಪತ್ತೆ ಆರೋಪಿ ಬಂಧನ; 4 ಹೋರಿ, ಟೆಂಪೋ ವಶ..!!

    ಗುಂಡ್ಯ; ಅಕ್ರಮ ಹೋರಿ ಸಾಗಾಟ ಪತ್ತೆ ಆರೋಪಿ ಬಂಧನ; 4 ಹೋರಿ, ಟೆಂಪೋ ವಶ..!!

    ವಿಟ್ಲ : MDMA ಮಾದಕ ವಸ್ತು ವಶ: ನಾಲ್ವರು ಆರೋಪಿಗಳ ಬಂಧನ…!!

    ವಿಟ್ಲ : MDMA ಮಾದಕ ವಸ್ತು ವಶ: ನಾಲ್ವರು ಆರೋಪಿಗಳ ಬಂಧನ…!!

    ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!

    ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಎಸ್.ಎಸ್.ಎಲ್.ಸಿ ಟಾಪರ್ ವಿದ್ಯಾರ್ಥಿಗಳಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣ

August 12, 2021
in ಪುತ್ತೂರು, ಶಿಕ್ಷಣ
0
ಎಸ್.ಎಸ್.ಎಲ್.ಸಿ ಟಾಪರ್ ವಿದ್ಯಾರ್ಥಿಗಳಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: 2020-21 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವಿಧ ಪ್ರೌಢಶಾಲೆಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಟಾಪರ್ ಗಳಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಅಭಿನಂದಿಸಿದರು.

Advertisement
Advertisement
Advertisement

ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಮನಸ್ವಿ ಭಟ್(623 ಅಂಕ), ಆಶ್ರಯ ಪಿ(621 ಅಂಕ), ಶ್ರೀರಾಮಭಟ್(615 ಅಂಕ), ಕ್ಷತಿ ಕಶ್ಯಪ್(615 ಅಂಕ), ದೈವಿಕ್ ರಾಜೇಶ್(615 ಅಂಕ), ದೀಪ್ತಿಲಕ್ಷ್ಮಿ (615 ಅಂಕ), ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಜಾಹ್ನವಿ ವಿ ಶೆಟ್ಟಿ(614 ಅಂಕ), ಪವಿತ್ರ ಭಟ್ ಕೆ(608 ಅಂಕ), ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಬಿ.ಎಸ್ ಭಾರ್ಗವಿ(623 ಅಂಕ), ಸುದಾನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಜಿ. ದೇವ ದರ್ಶನ್(612), ರಾಮಕೃಷ್ಣ ಪ್ರೌಢ ಶಾಲೆಯ ಇಶೀತ್ ವಿಲಾಸ್(623 ಅಂಕ), ಮಂಜುನಾಥ್ ಎಸ್(615 ಅಂಕ), ವೇದಾಕ್ಷ (615 ಅಂಕ), ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅಶ್ವಿತ್, ವರ್ಷಿಣಿ, ಬೆಟ್ಟಂಪಾಡಿ ನವೋದಯ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಲವನೀತ, ಸೈಂಟ್ ರೀಟಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶ್ರೇಯಸ್(623 ಅಂಕ), ಬಾಳಿಲದ ವಿದ್ಯಾಬೋಧಿನಿ ಪ್ರೌಢ ಶಾಲೆಯ ಕೃತಿಕಾ ಪಿ(611 ಅಂಕ).

ಪುಣಚದ ಶ್ರೀ ದೇವಿ ಪ್ರೌಢ ಶಾಲೆಯ ದೀಕ್ಷಾ ಕೆ(607 ಅಂಕ), ಸುಳ್ಯದ ಸ್ನೇಹಾ ಪ್ರೌಢ ಶಾಲೆಯ ತುಷಾರ್ ಕುಮಾರ್ (590 ಅಂಕ), ಉಪ್ಪಿನಂಗಡಿ ಸೈಂಟ್ ಮೇರಿ ಪ್ರೌಢ ಶಾಲೆಯ ಅಕಾಂಕ್ಷ ಕೆ(573 ಅಂಕ), ಒಡಿಯೂರಿನ ಗುರುದೇವ ಪ್ರೌಢ ಶಾಲೆಯ ದೀಪಶ್ರೀ(619 ಅಂಕ), ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮೇಘಾ ಎಂ(603 ಅಂಕ), ಸಾತ್ವಿಕ ಎಂ(601 ಅಂಕ), ಆಶಿತಾ ಎನ್(601 ಅಂಕ), ಕನ್ಯಾನದ ಸರಸ್ವತಿ ವಿದ್ಯಾಲಯದ ವರ್ಷಿತಾ ಶೆಟ್ಟಿಗಾರ್ (599 ಅಂಕ), ಧರ್ಮತಡ್ಕ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯ ಸ್ಪೂರ್ತಿ ಲಕ್ಷ್ಮಿ, ರಾಮಕುಂಜ ಪ್ರೌಢ ಶಾಲೆಯ ಆಶಿಶ್ ಕುಮಾರ್ (615 ಅಂಕ), ಈಶ್ವರಮಂಗಲದ ಗಜಾನನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶರಣ್ಯ ರೈ(611 ಅಂಕ), ಕಲ್ಲಂಗಳ ಸರಕಾರಿ ಪ್ರೌಢ ಶಾಲೆಯ ಶ್ರೀಕೃಷ್ಣ ಉಪಾದ್ಯಾಯ(600 ಅಂಕ), ಹಿರೆಬಂಡಾಡಿಯ ಸರಕಾರಿ ಪ್ರೌಢ ಶಾಲೆಯ ಗಣ್ಯಶ್ರೀ(584 ಅಂಕ), ಅಳಿಕೆ ಸತ್ಯಸಾಯಿ ಪ್ರೌಢ ಶಾಲೆಯ ಶರಣ್ಯ ಆರ್(623 ಅಂಕ), ಸಿಂಧೂರ (621 ಅಂಕ), ಉಪ್ಪಿನಂಗಡಿ ಶ್ರೀರಾಮ ಪ್ರೌಢ ಶಾಲೆಯ ಸಿಂಚನ್( 605 ಅಂಕ) ,ಕೊಡಗಿನ ಮೊರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆಯ ಕುಸುಮ ಸಿ. ಎನ್(613 ಅಂಕ), ಬಂಟ್ವಾಳದ ಎಸ್.ವಿ.ಎಸ್ ಪ್ರೌಢ ಶಾಲೆಯ ವರ್ಷಿತ್ ಜೆ(623 ಅಂಕ), ಪಾಣೆಮಂಗಳೂರಿನ ಎಸ್. ಎಲ್ ಎನ್.ಪಿ ಪ್ರೌಢ ಶಾಲೆಯ ನಿತೀನ್ ಕೆ( 604 ಅಂಕ) ಸಾಧನೆಯ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ಸುಮಾರು 38 ಸಾಧಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಪ್ರಾಂಶುಪಾಲ ಮಹೇಶ ನಿಟಿಲಾಪುರ ಘೋಷಿಸಿದರು.

Advertisement
Advertisement

ವಿವಿಧ ಪ್ರೌಢಶಾಲೆಯಲ್ಲಿ ಉತ್ತಮ ಅಂಕಗಳಿಸಿ ಟಾಪರ್ ಗಳಾಗಿ ಹೊರಹೊಮ್ಮಿ ಮುಂದಿನ ದಿನಗಳಲ್ಲಿನ ಅಧ್ಯಯನಕ್ಕಾಗಿ ವಿವೇಕಾನಂದ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡದ್ದರಿಂದ ವಿವೇಕಾನಂದ ಪದವಿಪೂರ್ವ ಕಾಲೇಜಿಗೆ ಅಪಾರ ಗೌರವ ಮತ್ತು ಹೆಮ್ಮೆ ತಂದಿದೆ. ಇಂತಹ ಸಂಭ್ರಮವನ್ನು ಮುಂದಿನ ದಿನಗಳಲ್ಲೂ ಎಲ್ಲರೂ ಅನುಭವಿಸುವಂತಾಗಬೇಕು. ವಿವೇಕಾನಂದ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ನೈತಿಕ ವಿಚಾರಗಳನ್ನು ಮೈಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಆದರ್ಶ, ಸಂಸ್ಕಾರ ಮತ್ತುರಾಷ್ಟ್ರ ಭಕ್ತಿಯನ್ನು ಪ್ರೇರೇಪಿಸುವ ಮೂಲಕ ವಿದ್ಯಾರ್ಥಿಗಳ ಉನ್ನತಿಗೆ ಸಹಾಯ ಮಾಡುತ್ತದೆ. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಟಾಪರ್‌ಗಳಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸಲಾಗುತ್ತದೆ. ಹಾಗೆಯೇ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ 98% ಮತ್ತು ಅದಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. 97% ರಿಂದ 98% ಅಂಕ ಪಡೆದವರಿಗೆ ಕಾಲೇಜು ಶುಲ್ಕದಲ್ಲಿ ಹತ್ತು ಸಾವಿರ ವಿನಾಯಿತಿ ದೊರಕಲಿದೆ. 95% ರಿಂದ 97% ಅಂಕ ಪಡೆದವರಿಗೆ ಕಾಲೇಜು ಶುಲ್ಕದಲ್ಲಿ ಆರು ಸಾವಿರದಷ್ಟು ವಿನಾಯಿತಿ ದೊರಕಲಿದೆ ಎಂದು ಪ್ರಾಂಶುಪಾಲ ಮಹೇಶ ನಿಟಿಲಾಪುರ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ದೇವಿಚರಣ್, ಭೀಮ ಭಾರಧ್ವಾಜ್, ಆದಿತ್ಯ ಶರ್ಮಾ,ಚೈತ್ರಾ, ದಯಾಮಣಿ, ಹರ್ಷಿತಾ, ನಳಿನ ಕುಮಾರಿ, ಹರೀಶ ಶಾಸ್ತ್ರೀ, ಜ್ಯೋತಿ ಕುಮಾರಿ, ರತ್ನಾವತಿ, ಪುಪ್ಪಲತಾ, ವಿದ್ಯಾರ್ಥಿಗಳು ಹಾಗೂ ಅವರ ಪೋ಼ಷಕರು ಉಪಸ್ಥಿತರಿದ್ದರು.

Advertisement
Previous Post

ಬೆದ್ರಾಳ: ಪಿಕಪ್ ಹಾಗೂ ಆಕ್ಟಿವಾ ನಡುವೆ ಅಪಘಾತ:; ದ್ವಿಚಕ್ರ ವಾಹನ ಸವಾರನಿಗೆ ಗಂಭೀರ ಗಾಯ

Next Post

(ಆ.13,14,16) ಮುಳಿಯ ಫೌಂಡೇಶನ್, ಸೀಡ್ಸ್ ಆಫ್ ಹೋಪ್ ಮತ್ತು ಜೆಸಿಐ ಪುತ್ತೂರಿನ ಸಹಯೋಗದೊಂದಿಗೆ ಕ್ಯಾನ್ಸರ್ ಜಾಗೃತಿಯ ಬಗ್ಗೆ ಮೂರು ದಿನಗಳ ಆನ್‌ಲೈನ್ ಸಂವಾದ

OtherNews

ತೋಟದಲ್ಲಿ ಜಾನುವಾರು ಓಡಿಸಲು ಹೋದ ವೇಳೆ ಬಿದ್ದು ಮಹಿಳೆ ಸಾವು..!!
Featured

ತೋಟದಲ್ಲಿ ಜಾನುವಾರು ಓಡಿಸಲು ಹೋದ ವೇಳೆ ಬಿದ್ದು ಮಹಿಳೆ ಸಾವು..!!

March 12, 2026
ಪುತ್ತೂರು: ಕೌಡಿಚ್ಚಾರು ರಸ್ತೆ ಬದಿಯಲ್ಲಿ ಅಪರಿಚಿತ ಶವ ಪತ್ತೆ..!!!
ಕ್ರೈಮ್

ಪುತ್ತೂರು: ಕೌಡಿಚ್ಚಾರು ರಸ್ತೆ ಬದಿಯಲ್ಲಿ ಅಪರಿಚಿತ ಶವ ಪತ್ತೆ..!!!

March 12, 2026
ಗುಂಡ್ಯ; ಅಕ್ರಮ ಹೋರಿ ಸಾಗಾಟ ಪತ್ತೆ ಆರೋಪಿ ಬಂಧನ; 4 ಹೋರಿ, ಟೆಂಪೋ ವಶ..!!
Featured

ಗುಂಡ್ಯ; ಅಕ್ರಮ ಹೋರಿ ಸಾಗಾಟ ಪತ್ತೆ ಆರೋಪಿ ಬಂಧನ; 4 ಹೋರಿ, ಟೆಂಪೋ ವಶ..!!

March 12, 2026
ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!
Featured

ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

March 11, 2026
ಪುತ್ತೂರಿನಲ್ಲಿ ಮನೆ ಮಾರಾಟಕ್ಕಿದೆ..!!
ಪುತ್ತೂರು

ಪುತ್ತೂರಿನಲ್ಲಿ ಮನೆ ಮಾರಾಟಕ್ಕಿದೆ..!!

March 11, 2026
ಡಾ.ಸಜ್ಞಾಕೆ.ಸಿರವರಿಗೆ ಎಂಡಿಎಸ್‌ ಪದವಿಯಲ್ಲಿ 6ನೇ ರಾಂಕ್..!!
ಬೆಳ್ತಂಗಡಿ

ಡಾ.ಸಜ್ಞಾಕೆ.ಸಿರವರಿಗೆ ಎಂಡಿಎಸ್‌ ಪದವಿಯಲ್ಲಿ 6ನೇ ರಾಂಕ್..!!

March 10, 2026

Leave a Reply Cancel reply

Your email address will not be published. Required fields are marked *

Recent News

ತೋಟದಲ್ಲಿ ಜಾನುವಾರು ಓಡಿಸಲು ಹೋದ ವೇಳೆ ಬಿದ್ದು ಮಹಿಳೆ ಸಾವು..!!

ತೋಟದಲ್ಲಿ ಜಾನುವಾರು ಓಡಿಸಲು ಹೋದ ವೇಳೆ ಬಿದ್ದು ಮಹಿಳೆ ಸಾವು..!!

March 12, 2026
ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಟಿಪ್ಪರ್ ಲಾರಿ ಡಿಕ್ಕಿ: MBBS ವಿದ್ಯಾರ್ಥಿನಿ ಸಾವು..!!

ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಟಿಪ್ಪರ್ ಲಾರಿ ಡಿಕ್ಕಿ: MBBS ವಿದ್ಯಾರ್ಥಿನಿ ಸಾವು..!!

March 12, 2026
ಪುತ್ತೂರು: ಕೌಡಿಚ್ಚಾರು ರಸ್ತೆ ಬದಿಯಲ್ಲಿ ಅಪರಿಚಿತ ಶವ ಪತ್ತೆ..!!!

ಪುತ್ತೂರು: ಕೌಡಿಚ್ಚಾರು ರಸ್ತೆ ಬದಿಯಲ್ಲಿ ಅಪರಿಚಿತ ಶವ ಪತ್ತೆ..!!!

March 12, 2026
ಗುಂಡ್ಯ; ಅಕ್ರಮ ಹೋರಿ ಸಾಗಾಟ ಪತ್ತೆ ಆರೋಪಿ ಬಂಧನ; 4 ಹೋರಿ, ಟೆಂಪೋ ವಶ..!!

ಗುಂಡ್ಯ; ಅಕ್ರಮ ಹೋರಿ ಸಾಗಾಟ ಪತ್ತೆ ಆರೋಪಿ ಬಂಧನ; 4 ಹೋರಿ, ಟೆಂಪೋ ವಶ..!!

March 12, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page