ಪುತ್ತೂರು: ಕಬಕದಲ್ಲಿ ಸ್ವಾತಂತ್ರ್ಯ ರಥ ತಡೆದು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಫೋಟೊ ತೆಗೆದು ಟಿಪ್ಪು ಫೋಟೊ ಹಾಕಬೇಕೆಂಬ ಬೇಡಿಕೆಯನ್ನು ಮುಂದಿಟ್ಟು ಗಲಾಟೆ ಎಬ್ಬಿಸಲು ಹುನ್ನಾರ ಮಾಡಿದ ಅಷ್ಟೇ ಅಲ್ಲದೇ ವೀರ ಸಾವರ್ಕರಿಗೆ ಅವಮಾನ ಮಾಡಿದ ಎಸ್.ಡಿ.ಪಿ. ಐ ಕಾರ್ಯಕರ್ತರನ್ನು ಕೂಡಲೇ ಬಂಧಿಸಬೇಕು ಎಂದು ಅಖಿಲ ಹಿಂದೂ ಮಹಾಸಭಾ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧನ್ಯಕುಮಾರ್ ಬೆಳಂದೂರು ಆಗ್ರಹಿಸಿದ್ದಾರೆ.