ಪುತ್ತೂರು: ಬೆಟ್ಟಂಪಾಡಿ ಗ್ರಾಮದ ನುಳಿಯಾಲು ನಿವಾಸಿ ಪ್ರಗತಿಪರ ಕೃಷಿಕ ಪ್ರವೀಣ್ ರೈ(43 ವ) ರವರ ತೀವ್ರ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆ.20ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತರು ತಂದೆ ಬಾಲಕೃಷ್ಣ, ತಾಯಿ ಸುಹಾಸಿನಿ, ಪತ್ನಿ ಅರ್ಚನಾ ಪಿ ರೈ, ಪುತ್ರಿಯರಾದ ಮನಿಷಾ ಹಾಗೂ ಬಿಂದ್ಯಾ ರವರನ್ನು ಅಗಲಿದ್ದಾರೆ.