ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಒಂದನೇ ವಾರ್ಡ್ ನಲ್ಲಿಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ವಿಜಯ ಕುಮಾರ್684 ಮತಗಳನ್ನು ಪಡೆದಿದ್ದು, ವೇದಾವತಿ 662, ಸ್ವಪ್ಪಾಜೀವನ್ ಮತಗಳನ್ನು ಪಡೆದು ವಿಜಯಸಾಧಿಸಿದ್ದಾರೆ.666 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಮೈಕಲ್ ವೇಗಸ್288, ಜಯಶೀಲಾ 257 ಹಾಗೂ ಕೈರುನ್ನಿಸಾ 351ಮತಗಳನ್ನು ಪಡೆದಿದ್ದಾರೆ. ಎಸ್ಟಿಪಿಐ ಬೆಂಬಲಿತ ಅಭ್ಯರ್ಥಿಅಬ್ದುಲ್ಲಾ 238 ಮತಗಳನ್ನು ಪಡೆದಿದ್ದಾರೆ. ಈ ವಾರ್ಡ್ನಲ್ಲಿ ಸ್ಪಧೆಇಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹರೀಶ್ಇಲ್ಲಿ ಅವಿರೋಧ ಆಯ್ಕೆಯಾಗಿದ್ದರು.