ಇಂಚರ ಮೆಲೋಡಿಸ್ ಸುಂಕದಕಟ್ಟೆ ಬಜಪೆ ಹಾಗೂ ಗ್ಲೋ ಡೆಕೊರೇಟರ್ಸ್ ಕೆಸರುಗದ್ದೆ ಸಹಭಾಗಿತ್ವದಲ್ಲಿ ದಸರಾ ಹಬ್ಬದ ಪ್ರಯುಕ್ತ ‘ಭಕ್ತಿ ಗಾಯನ ಸ್ಪರ್ಧೆ- 2021’ ನಡೆಯಲಿದೆ.
ಈ ಸ್ಪರ್ಧೆಯು 6 ರಿಂದ 10 ವರ್ಷದ ಮಕ್ಕಳಿಗೆ ಹಾಗೂ 11 ರಿಂದ 15 ವರ್ಷದ ಮಕ್ಕಳಿಗೆ ಆನ್ ಲೈನ್ ನಲ್ಲಿ ನಡೆಯುವುದು.
ನಿಯಮಗಳು:-
- ಹಿನ್ನೆಲೆ ಸಂಗೀತ ಬಳಸಲು ಅವಕಾಶವಿಲ್ಲ.
- ಭಕ್ತಿಗೀತೆ ಹಾಡಲು ಮಾತ್ರ ಅವಕಾಶ(ಕನ್ನಡ, ತುಳು).
- ಹಾಡುವ ಹಾಡು 3 ನಿಮಿಷದ ಮಿತಿಯಲ್ಲಿರಬೇಕು.
- ಯಾವುದೇ app ಬಳಸುವಂತಿಲ್ಲ.
- ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಯ ಆಧಾರ್ ಕಾರ್ಡ್ ಅಥವಾ ಹುಟ್ಟಿದ ದಿನಾಂಕದ ಪ್ರತಿ ಕಡ್ಡಾಯವಾಗಿ ನೀಡಬೇಕು.
- ತೀರ್ಪುಗಾರರ ತೀರ್ಮಾನವೇ ಅಂತಿಮ.
- ಪ್ರವೇಶ ಶುಲ್ಕ 50 ರೂ. ಯನ್ನು (ಗೂಗಲ್ ಪೇ) ಯಲ್ಲಿ ಪಾವತಿಸುವುದು.
- ವಿಡಿಯೋ ಕಳುಹಿಸಲು ಕೊನೆಯ ದಿನಾಂಕ 1-10-2021.
ಇನ್ನೂ ಕೆಲ ನಿಯಮಗಳು ಈ ಕೆಳಗಿನಂತಿವೆ..
6 ರಿಂದ 10 ವರ್ಷದೊಳಗಿನವರು ತಮ್ಮ ಗಾಯನದ ವಿಡಿಯೋ ವನ್ನು ಕಳುಹಿಸಬೇಕಾದ ವಾಟ್ಸ್ ಪ್ ನಂಬರ್: 8086959894, 9380960915
11 ರಿಂದ 15 ವರ್ಷದವರು ತಮ್ಮ ಗಾಯನದ ವೀಡಿಯೋ ಕಳುಹಿಸಬೇಕಾದ ನಂಬರ್: 9902687407,9632508494, 9482095622.
ಹೆಚ್ಚಿನ ಮಾಹಿತಿಗಾಗಿ 7760904262 ಸಂಪರ್ಕಿಸಬಹುದಾಗಿದೆ.