ಅರಸಿನಮಕ್ಕಿ: ಶ್ರೀ ಗುರು ನಾರಾಯಣ ಮಂದಿರ ಅರಸಿನಮಕ್ಕಿಯಲ್ಲಿ ಶ್ರೀ ಗುರು ನಾರಾಯಣ ಸೇವಾ ಸಂಘದ ನೂತನ ಸಮಿತಿಯ ರಚನೆ ಹಾಗೂ ಅಕ್ಟೋಬರ್ ತಿಂಗಳಲ್ಲಿ ನಡೆಯಬೇಕಾದ ಗುರುಪೂಜೆಯ ಕುರಿತು ಸೆ.5 ರಂದು ಚರ್ಚೆ ನಡೆಸಲಾಯಿತು.
ನೂತನ ಸಮಿತಿಯ ರಚನೆ :
- ಅಧ್ಯಕ್ಷರು: ಸತೀಶ್ ಪೂಜಾರಿ ಬೂಡದಮಕ್ಕಿ
- ಪ್ರಧಾನ ಕಾರ್ಯದರ್ಶಿ : ಪ್ರವೀಣ್ ಪೂಜಾರಿ ಅತ್ತಿಮಾರ್
- ಉಪಾಧ್ಯಕ್ಷರು: ಹತ್ಯಡ್ಕ – ಸುರೇಂದ್ರ ಪೂಜಾರಿ. ಪೆರ್ಲ – ಜಗದೀಶ್ ಬಂಗೆರಡ್ಕ, ಶಿಶಿಲ – ಮಾಧವ ಪೂಜಾರಿ,
- ಜೊತೆ ಕಾರ್ಯದರ್ಶಿ : ಹತ್ಯಡ್ಕ – ಶ್ವೇತನ್ ಸುವರ್ಣ, ಶಿಬಾಜೆ – ಪುನೀತ್ ಪೂಜಾರಿ.
- ತತ್ವ ಪ್ರಚಾರಕರು : ರಾಮಣ್ಣ ಪೂಜಾರಿ ಪೆರ್ಲ.
- ಕೋಶಾಧಿಕಾರಿ : ತೇಜಸ್ವಿನಿ ಸುವರ್ಣ, ಸೌಮ್ಯ ಎನ್. ಎಸ್, ಸೌಮ್ಯ ಬೂಡುಮುಗೇರು.
- ಗೌರವ ಸಲಹೆಗಾರರು : ಕೆ.ಕೆ ರಾಜ, ವಿಜಯನ್, ವಿ. ಕೆ ಕೃಷ್ಣನ್, ಜಯಂತಿ ವಟ್ಲ, ಬೇಬಿ ಕಿರಣ್ ರೆಖ್ಯ, ದೇಜಮ್ಮ, ಮಧುಕರ, ಸಜೀವನ್, ಹರೀಶ್, ರಮೇಶ್ ಬಂಗೇರ ವಟ್ಲ ಆಯ್ಕೆಗೊಂಡರು.



























