ಪುತ್ತೂರಿನ ಏಳ್ಮುಡಿ ಹಾಗೂ ಮುಂಡೂರು ರಸ್ತೆಯ ಪಂಜಳದಲ್ಲಿರುವ ‘ಆಕಾಶ್ ನರ್ಸರಿ’ಯಲ್ಲಿ ಕೆಂಪು ತಿರುಳು ಹೊಂದಿರುವ ‘Dragon fruit ನ natural mystic’ ಎಂಬ ತಳಿಯು ಲಭ್ಯವಿದೆ.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹವಾಮಾನಕ್ಕೆ ಸೂಕ್ತವಾಗಿರುವ ಗಿಡಗಳು ಕೇವಲ ಒಂದೂವರೆ ವರ್ಷಗಳಲ್ಲಿ ಫಸಲು ಕೊಡುವ ಸಾಮರ್ಥ್ಯ ಹೊಂದಿದ್ದು, ಸ್ವಯಂ ಪರಾಗಸ್ಪರ್ಶವನ್ನೂ ಮಾಡಿಕೊಳ್ಳುವ ಸಸಿಗಳಾಗಿವೆ.
ಮರುಭೂಮಿ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲ್ಪಡುವ ಡ್ರಾಗನ್ ಹಣ್ಣು ನೋಡಲು ಮುಳ್ಳಿನಂತಿದ್ದು, ಕೆಂಪು ತಿರುಳನ್ನು ಹೊಂದಿದ್ದು, ಹಾಗೂ ಒಳಭಾಗದಲ್ಲಿ ಕಪ್ಪು ಬೀಜವನ್ನು ಹೊಂದಿಕೊಂಡಿರುತ್ತದೆ. ಕೊಲೆಸ್ಟರಾಲ್ ಪ್ರಮಾಣ ಕಡಿಮೆ ಮಾಡುವುದರ ಜತೆಗೆ, ದೇಹದಲ್ಲಿರುವ ಹೆಚ್ಚಿನ ಬೊಜ್ಜನ್ನು ಕರಗಿಸಿ, ಹೃದಯ ಭಾಗಕ್ಕೆ ಹರಿಯುವ ರಕ್ತವನ್ನು ಶುದ್ಧೀಕರಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದೆ.
ಫೈಬರ್ ಅಂಶವನ್ನು ಹೆಚ್ಚು ಹೊಂದಿಕೊಂಡಿರುವ ಹಣ್ಣು ಮಲಬದ್ಧತೆ, ಅಜೀರ್ಣ ಸಮಸ್ಯೆಯನ್ನೂ ನಿವಾರಿಸಬಲ್ಲುದು. ತ್ವಛೆಯ ಸೌಂದರ್ಯ ವರ್ಧಕವೂ ಆಗಿರುವ ಈ ವಿಶೇಷ ಹಣ್ಣಿನ ತಳಿ ಆಕಾಶ್ ನರ್ಸರಿಯಲ್ಲಿಯೂ ಲಭ್ಯವಿದ್ದು, ಖರೀದಿಗಾಗಿ ಸಂಪರ್ಕಿಸಬಹುದು.
ಆಕಾಶ್ ನರ್ಸರಿ ಆಂಡ್ ಫಾರ್ಮ್ಸ್
ಪಂಜಳ, ತಿಂಗಳಾಡಿ ರೋಡ್, ಪುತ್ತೂರು
9741848917,8970015311,7892329397