ಪುತ್ತೂರು: ನಂಜನಗೂಡು ತಾಲೂಕಿನ ಹುಚ್ಚುಗಣಿ ಗ್ರಾಮದ ಆದಿಶಕ್ತಿ ಬೈರವೇಶ್ವರ ದೇವಾಲಯವನ್ನು ಮೈಸೂರು ಜಿಲ್ಲಾಡಳಿತ ಏಕಾಏಕಿ ಯಾವುದೇ ಮುನ್ಸೂಚನೆಯನ್ನು ನೀಡದೆ ತೆರವುಗೊಳಿಸಿದ್ದು ಮತ್ತು ಮೈಸೂರು ಹಾಗೂ ಸುತ್ತಮುತ್ತಲಿನ ಸುಮಾರು 90ಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳನ್ನು ಒಡೆದು ಹಾಕಲು ನಿರ್ಧರಿಸಿರುವ ಮೈಸೂರು ಜಿಲ್ಲಾಡಳಿತದ ಹಿಂದೂ ವಿರೋಧಿ ಧೋರಣೆಯನ್ನು ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ ಹಾಗೂ ಕರವಾಳಿಯ 800ವರ್ಷ ಇತಿಹಾಸ ಹೊಂದಿರುವ ದೈವಸ್ಥಾನ ಸೇರಿ ಹಿಂದೂ ದೇವಸ್ಥಾನ ಸರಕಾರದ ತೆರವು ಪಟ್ಟಿಯಲ್ಲಿದ್ದು ಭಕ್ತರ ಭಾವನೆ ಜೋತೆ ಆಡವಾಡಿದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ಜಿಲ್ಲಾಡಳಿತಕ್ಕೆ ನೀಡುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.