ವಿಟ್ಲ: ನರೇಂದ್ರ ಮೋದಿಯವರ 71ನೇ ಹುಟ್ಟು ಹಬ್ಬದ ಪ್ರಯುಕ್ತ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆಪ್ರಾರ್ಥನೆ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವ, ಪ್ರ.ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಮಂಡಲ ಉಪಾಧ್ಯಕ್ಷರು ಹಾಗೂ ಪುಣಚ ಮಹಾಶಕ್ತೀ ಕೇಂದ್ರದ ಅಧ್ಯಕ್ಷರಾದ ಹರಿಪ್ರಸಾದ್ ಯಾದವ್, ಮಂಡಲ ಉಪಾಧ್ಯಕ್ಷರಾದ ಅರುಣ್ ವಿಟ್ಲ,ಮಂಡಲ ಕೋಶಾಧಿಕಾರಿ ರಮೇಶ್ ಭಟ್, ಕಾರ್ಯದರ್ಶಿ ವನಜಾಕ್ಷಿ ಭಟ್.
ಮಹಾಶಕ್ತೀ ಕೇಂದ್ರ ಪ್ರ.ಕಾರ್ಯದರ್ಶಿ ದಯಾನಂದ ಶೆಟ್ಟಿ,ಮಂಡಲ ಕಾರ್ಯಕಾರಿಣಿ ಸದಸ್ಯರಾದ ಚಿದಾನಂದ ಪೆಲತ್ತಿಂಜ,ಶಕ್ತೀ ಕೇಂದ್ರ ಪ್ರಮುಖರಾದ ಕಿರಣ್ ಶೆಟ್ಟಿ,ಉದಯಭಾಸ್ಕರ್,ಹರೀಶ್ ಭಟ್,ರಾಧಕೃಷ್ಣ ಶೆಟ್ಟಿ,ಗೋವಿಂದರಾಜ್ ಭಟ್,ಸದಾನಂದ ಶೆಟ್ಟಿ,ಸುಧೀರ್ ಕುಮಾರ್ ಶೆಟ್ಟಿ,ಸಾಂಸ್ಕ್ರ್ ತಿಕ ಪ್ರಕೋಷ್ಠದ ಪ್ರಶಾಂತ್ ಕುಳ,ಒ.ಬಿ.ಸಿ ಮೋರ್ಚದ ರಾಜೇಶ್ ಕರವೀರ,ವಿಟ್ಲ ಮಹಾಶಕ್ತೀ ಕೇಂದ್ರದ ಪ್ರ.ಕಾರ್ಯದರ್ಶಿ ಕರುಣಾಕರ ಗೌಡ,ಕೇಪು ಗ್ರಾಮ ಬೂತ್ ಅಧ್ಯಕ್ಷರು, ಪಂಚಾಯತ್ ಸದಸ್ಯರು, ಸೊಸೈಟಿ ಉಪಾಧ್ಯಕ್ಷರಾದ ಜನಾರ್ಧನ ಭಟ್,ಹಾಗೂ ಮಹಾಶಕ್ತೀ ಕೇಂದ್ರದ ವಿವಿಧ ಗ್ರಾಮಗಳ ಪ್ರಮುಖರು, ಜನಪ್ರತಿನಿಧಿಗಳು,ಪಕ್ಷದ ಹಿರಿಯರು ಉಪಸ್ಥಿತರಿದ್ದರು.