ಉಪ್ಪಿನಂಗಡಿ: ಲಕ್ಷ್ಮಿ ಅಜ್ಜಿ ವಳಾಲ್, ಶತಾಯುಷಿ ಅಜ್ಜಿ ಅಂತಲೇ ಚಿರಪರಿಚಿತರಾಗಿದ್ದ ಲಕ್ಷ್ಮಿ ಸಪಲ್ದಿ (108)ಸೆ.17 ರಂದು ರಾತ್ರಿ ವಿಧಿವಶವಾಗಿದ್ದಾರೆ.
ಉಪ್ಪಿನಂಗಡಿಯ ನಟ್ಟಿಬೈಲಿನಲ್ಲಿರುವ ತನ್ನ ಮಗ ಕಾಂಟ್ರಾಕ್ಟರ್ ಬಿ ಕೆ ಆನಂದ್ ರವರ ಮನೆಯಲ್ಲಿ ಲಕ್ಷ್ಮಿ ಅಜ್ಜಿ ಕೊನೆಯುಸಿರೆಳೆದಿದ್ದಾರೆ.
ಐದು ತಲೆ ಮಾರುಗಳನ್ನು ಕಂಡ ಲಕ್ಷ್ಮಿ ಅಜ್ಜಿ ಮಕ್ಕಳಾದ ವೆಂಕಮ್ಮ, ಚೆನ್ನಮ್ಮ, ಮಗ ಕಾಂಟ್ರಾಕ್ಟರ್ ಬಿ ಕೆ ಆನಂದ, ನಿವೃತ್ತ ಕೆ ಪಿ ಸಿ ಉದ್ಯೋಗಿಯಾಗಿದ್ದ ರುಕ್ಮಯ್ಯ ಸಪಲ್ಯ, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.