ಉಪ್ಪಿನಂಗಡಿ: ವಿಶ್ವಹಿಂದೂ ಪರಿಷದ್ ಬಜರಂಗದಳ ಉಪ್ಪಿನಂಗಡಿ ಕಾರ್ಯಕರ್ತರ ಸಮಾವೇಶ ಹಾಗೂ ಘಟಕ ಪುನರ್ ನಿರ್ಮಾಣ ಕಾರ್ಯಕ್ರಮವು ಸೆ.26 ರಂದು ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಘಟಕ ಪುನರ್ ನಿರ್ಮಾಣದಲ್ಲಿ ನೂತನವಾಗಿ ಜವಾಬ್ದಾರಿ ವಹಿಸಿಕೊಂಡ ಪದಾಧಿಕಾರಿಗಳು:
- ಅಧ್ಯಕ್ಷರು: ಸುದರ್ಶನ್
- ಉಪಾಧ್ಯಕ್ಷರು : ರಮೇಶ್ ಭಂಡಾರಿ, ಸಂತೋಷ್ ಅಡೆಕಲ್ಲು,
- ಕಾರ್ಯದರ್ಶಿ: ಪ್ರಸಾದ್ ಪಚ್ಚಡಿ
- ಸಂಚಾಲಕ : ರವಿನಂದನ್ ನೆಟ್ಟಿಬೈಲು
- ಸಹ ಸಂಚಾಲಕ: ಜಿತೇಶ್ ಕಜೆಕಾರು
- ಸಹ ಕಾರ್ಯದರ್ಶಿ : ಚೇತನ್ ಭಂಡಾರಿ
- ಸೇವಾ ಪ್ರಮುಖ್ : ಮಿಥುನ್ ಇಳಂತಿಲ
- ಸುರಕ್ಷಾ ಪ್ರಮುಖ್ : ಸುರೇಶ್ ಪೆಯಿಯಡ್ಕ
- ಗೋ ರಕ್ಷಾ ಪ್ರಮುಖ್ : ಪ್ರದೀಪ್ ಶೆಟ್ಟಿ
- ಸತ್ಸಂಗ ಪ್ರಮುಖ್ : ಸಂದೀಪ ದುರ್ಗಗಿರಿ
- ಅಖಾಡ ಪ್ರಮುಖ್ : ನವೀನ್ ನೆಟ್ಟಿಬೈಲು
- ವಿದ್ಯಾರ್ಥಿ ಪ್ರಮುಖ್ : ಜಯರಾಮ ಇಳಂತಿಲ



