ಮಾಜಿ ಸಚಿವ ವಿನಯಕುಮಾರ್ ಸೊರಕೆ ಹಾಗೂ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಯವರು ದೀಪ ಹಚ್ಚುವ ಮೂಲಕ ಈ ಇಬ್ಬರು ಮಹಾತ್ಮರ ಜಯಂತಿಯ ಆಚರಣೆಗೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ವಿನಯಕುಮಾರ ಸೊರಕೆ ಅವರು ಮಹಾತ್ಮ ಗಾಂಧಿಯವರ ಆದರ್ಶವನ್ನು ಪಾಲಿಸಬೇಕೆಂದು ಹೇಳಿದರು.
ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಲಕ್ಷ್ಮೀಶ ಗಬ್ಬಲಡ್ಕ ರವರು ಗಾಂಧೀಜಿಯವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು, ಆಕಾಶವಾಣಿ ಕಲಾವಿದೆ ಸೌಪರ್ಣಿಕ ಬೆಡೇಕರ್ ರವರು ಭಜನೆ ಕಾರ್ಯ ಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ದುರ್ಗ ಪ್ರಸಾದ್ ರೈ ಹಾಗೂ ಬಾಸ್ಕರ ಕೊಡಿOಬಾಳ ರವರು ಗಾಂಧಿ ಜಯಂತಿಯ ಮಹತ್ವವನ್ನು ವಿವರಿಸಿದರು.
ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವ ನಾಥ ರೈ ಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್, ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಉಪಾಧ್ಯಕ್ಷೆ ಸನಮ್ ನಝೀರ್, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೆರಾ, ಬ್ಲಾಕ್ ಹಿಂದುಳಿದ ವರ್ಗದ ಅಧ್ಯಕ್ಷ ಹರೀಶ್ ಕೋಟ್ಯಾನ್ ನಿಡ್ಪಲ್ಲಿ, ಬ್ಲಾಕ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮು0ಜೇ, ಪಂಚಾಯತ್ ರಾಜ್ ಸಂಘಟಣೆಯ ಸಂತೋಷ್ ಭಂಡಾರಿ ಚಿಲ್ಮೆತ್ತಾರ್,ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್ ಯಂಗ್ ಬ್ರಿಗೇಡ್ ನ ಅಭಿಷೇಕ್ ಬೆಳ್ಳಿಪ್ಪಾಡಿ, ರಂಜಿತ್ ಬಂಗೇರ, ಶರೀಫ್ ಬಲ್ನಾಡ್, ಪ್ರಹ್ಲಾದ್ ಬೆಳ್ಳಿ ಪ್ಪಾಡಿ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್,ಬ್ಲಾಕ್ ಉಪಾಧ್ಯಕ್ಷರುಗಳಾದ ದಿನೇಶ್ ಪಿ ವಿ, ಶಶಿಕಿರಣ್ ರೈ ,ಬ್ಲಾಕ್ ಪ್ರದಾನ ಕಾರ್ಯದರ್ಶಿಗಳಾದ ಅಮಲ ರಾಮ ಚಂದ್ರ,ಪೂರ್ಣೇಶ್ ಭಂಡಾರಿ,ಬ್ಲಾಕ್ ಕೋಶಾಧಿಕಾರಿ ವಲೇರಿಯನ್ ಡಯಾಸ್, ಬ್ಲಾಕ್ ಕಾರ್ಯದರ್ಶಿಗಳಾದ ರೋಷನ್ ರೈ ಬನ್ನೂರು, ಮನಮೋಹನ್ ರೈ, ಎಂ ಬಿ ಇಬ್ರಾಹಿಂ ಮೈರೋಳ್, ಸಿರಿಲ್ ರೋಡ್ರಿಗಸ್,ಡಿ ಕೆ ಅಬ್ದುಲ್ ರಹಿಮಾನ್, ಬಾಸ್ಕರ ಕರ್ಕೇರ,ಕುರಿಯ ವಲಯ ಅಧ್ಯಕ್ಷ ಸನತ್ ರೈ,ಆರ್ಯಾಪು ವಲಯ ಅಧ್ಯಕ್ಷ ಪ್ರಜ್ವಲ್ ರೈ,ಸೇವಾದಳದ ಸಿದ್ದಿಕ್ ಸುಲ್ತಾನ್, ವಿಕ್ಟರ್ ಪಾಯ್ಸ್,ಉದ್ಯಮಿ ಶಿವರಾಮ ಆಳ್ವ ರಶೀದ್ ಮುರ, ತಾಹ ಗೋಳಿಕಟ್ಟೆ, ನಾರಾಯಣ ಕುಡ್ವ, ದಿನೇಶ್ ಕಾಮತ್, ವೇಣುಗೋಪಾಲ ಮಣಿಯಾಣಿ, ಇಸ್ಮಾಯಿಲ್ ಬೊಳ್ವಾರ್, ತಾರನಾಥ ನಿಡ್ಪಲ್ಲಿ,ಜಯಂತ ಭಂಡಾರಿ, ಪ್ರಭಾಕರ್ ಶೆಟ್ಟಿ ಸಾಮೆತಡ್ಕ,,ಕೃಷ್ಣ ಪ್ರಸಾದ ಆಳ್ವ, ಈಶ್ವರ ನಾಯ್ಕ್ ಬೆಡೇಕರ್,ಸುಬಾಸ್ ರೈ ಬೆಳ್ಳಿ ಪ್ಪಾಡಿ ನ್ಯಾಯವಾದಿಗಳಾದ ನೂರುದ್ದಿನ್ ಸಾಲ್ಮರ, ಎಂ ಪಿ ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.