ಪುತ್ತೂರು : ಕೇಪುಳು ನಿವಾಸಿ ರಿಕ್ಷಾ ಚಾಲಕ ಜಗನ್ನಾಥ್ ( ಜಗ್ಗು )(35) ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅ.02 ರಂದು ನಿಧನರಾದರು.
ಆಟೋ ಚಾಲಕ ರಾಗಿದ್ದ ಜಗನ್ನಾಥ್ ಎಲ್ಲರೊಂದಿಗೂ ಆತ್ಮೀಯವಾಗಿದ್ದು ಮೃದು ಸ್ವಭಾವದವರಾಗಿದ್ದರು.
ಮೃತರು ತಾಯಿ , ಸಹೋದರ ಸಹೋದರಿ ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.