ವಿಟ್ಲ: ಅಯೋಧ್ಯ ಗ್ಯಾಲರಿಯ ನೂತನ ಮಳಿಗೆಯು ವಿಟ್ಲ ಪೇಟೆಯ ಹೃದಯ ಭಾಗದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡಿದ್ದು, ಈ ನಿಟ್ಟಿನಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಹಾಗೂ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ರವರು ನೂತನ ಮಳಿಗೆಗೆ ಭೇಟಿ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅರುಣ್ ವಿಟ್ಲ, ರವೀಶ್ ಶೆಟ್ಟಿ ಸೆರ್ಕಳ, ಅಯೋಧ್ಯ ಗ್ಯಾಲರಿಯ ಅಕ್ಷಯ್ ರಜಪೂತ್, ಧನಂಜಯ್ ಸೆರ್ಕಳ,ಹೃತೇಶ್ ಪಾಣಾಜೆ,ಪದ್ಮರಾಜ್, ಚೇತನ್, ವಜ್ರೇಶ್, ಹರ್ಷ ಹಾಗೂ ಮತ್ತಿತರರು ಉಪಸ್ಥಿತರಿದ್ದರು.