ವಿಟ್ಲ: ಚೋಯ್ಸ್ ಗೋಲ್ಡ್ ಇದರ ನವೀಕೃತ ವಿಶಾಲ ಚಿನ್ನಾಭರಣ ಶೋರೂಂ ಶುಭಾರಂಭಗೊಂಡಿತು.
ಅಸ್ಸಯ್ಯಿದ್ ಹುಸೈನ್ ಬಾಅಲಿಬಿ ತಂಞಳ್ ಕುಕ್ಕಾಜೆ ಮತ್ತು ಅಸ್ಸಯ್ಯಿದ್ ಶಿಯಾಬುದ್ದೀನ್ ತಂಞಳ್ ಮದಕ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿ, ದುವಾಃ ನೆರವೇರಿಸಿದರು.
ವಿಟ್ಲ ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ, ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್ ಪರ್ತಿಪ್ಪಾಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್, ಶಾಕೀರ್ ಅಳಕೆಮಜಲು, ಎಂ ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಅಬ್ದುಲ್ ರವೂಫ್, ಅಬ್ದುಲ್ ಖಾದರ್ ಮೊದಲಾದವರು ಆಗಮಿಸಿ ಶುಭ ಹಾರೈಸಿದರು. ಇಕ್ಬಾಲ್ ಶೀತಲ್, ಉಬೈದ್ ವಿಟ್ಲ ಬಝಾರ್, ಮೊದಲಾದವರು ಭಾಗವಹಿಸಿದ್ದರು.
ವಿಟ್ಲ, ಮುಡಿಪು, ಮಜಿರ್ಪಳ್ಳ, ಉಚ್ಚಿಲ-ಉಡುಪಿ, ಸೀತಾಂಗೋಳಿ ಶಾಖೆಗಳನ್ನು ಹೊಂದಿರುವ ಚೋಯ್ಸ್ ಗೋಲ್ಡ್ ಚಿನ್ನಾಭರಣ ಮಳಿಗೆಯ ವಿಟ್ಲ ಶಾಖೆಗೆ 5ನೇ ವರ್ಷದ ತುಂಬಿದೆ.
100% 916 BIS ಹಾಲ್ ಮಾರ್ಕ್ ಚಿನ್ನಾಭರಣ, 100% ಪ್ರಮಾಣೀಕೃತ ವಜ್ರಾಭರಣ, ನವನವೀನ ಬೆಳ್ಳಿಯ ಆಭರಣ ವಿಶಾಲ ಸಂಗ್ರಹದೊಂದಿಗೆ ಅತ್ಯುತ್ತಮ ಗುಣಮಟ್ಟ ಪಾರದರ್ಶಕ ನಗುಮುಖದ ಬದ್ಧತೆಯ ಸೇವೆಯೊಂದಿಗೆ ವಿಟ್ಲ ಮಳಿಗೆಯೂ 5ನೇ ವರ್ಷ ಪೂರ್ತಿಗೊಳಿಸಿ, ಇದೀಗ ನವೀಕೃತಗೊಂಡು ವಿಶಾಲವಾದ ಚಿನ್ನ ಬೆಳ್ಳಿ ವಜ್ರಾಭರಣ ಗಳ ಮಳಿಗೆ ಪರಿಚಯಿಸುತ್ತಿದೆ.
5ನೇ ವರ್ಷಾಚರಣೆ ಹಾಗೂ ಶುಭಾರಂಭದ ವಿಶೇಷ ಕೊಡುಗೆ ಇಡಲಾಗಿತ್ತು.
Visit& win:
ಮಳಿಗೆಗೆ ಭೇಟಿ ಕೊಟ್ಟು ಕೂಪನ್ ಭರ್ತಿ ಮಾಡಿ ಪ್ರತಿ ಗಂಟೆಗೊಮ್ಮೆ ಲಕ್ಕಿ ಡ್ರಾದಲ್ಲಿ ವಿಜೇತರಾಗುವರಿಗೆ ಉಚಿತ ಗೋಲ್ಡ್ ಕಾಯಿನ್ ಅಥವಾ ಸ್ಪೇಶಲ್ ಗಿಪ್ಟ್ ಗಳಿಸುವ ಅವಕಾಶ ನೀಡಲಾಗಿತ್ತು. ಎಲ್ಲಾ ಖರೀದಿಯ ಮೇಲೆ ಬಂಪರ್ ಡ್ರಾ ಕೂಪನ್ ಇದೆ. ಬಂಪರ್ ಬಹುಮಾನ ವಾಷಿನ್ ಮೆಷಿನ್ ಸಿಗಲಿದೆ.
ಸ್ವರ್ಣನಿಧಿ ಮಾಸಿಕ ಕಂತಿನಲ್ಲಿ ಸದಸ್ಯತನ ಹೊಂದಿದವರಿಗೆ ಮಜೂರಿ ಇಲ್ಲದೇ ಚಿನ್ನಾಭರಣ ಖರೀದಿಸಬಹುದು. ಹಳೆಯ ಚಿನ್ನ ಕೊಟ್ಟು ಹೊಸ ಚಿನ್ನದೊಂದಿಗೆ ಶೇ.100 ವಿನಿಮಯ ಮಾಡಬಹುದು. ಹಳೆಯ ಚಿನ್ನ ಕೊಟ್ಟು ಉತ್ತಮ ಬೆಲೆಯಲ್ಲಿ ಕ್ಯಾಶ್ ಪಡೆದು ಕೊಳ್ಳಬಹುದು.
ಲಾಭದಾಯಕ ಮದುವೆ ಖರೀದಿ:
ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಶೇ.7% ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ಮಾಲಕ ಅಶ್ರಪ್ ಅವರು ತಿಳಿಸಿದ್ದಾರೆ.