ವಿಟ್ಲ: ಪಡಿಬಾಗಿಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.12 ರಂದು ಗ್ರಂಥ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕರಾದ ಬಾಲಕೃಷ್ಣ ಕಾರಂತ, ಉಪಾಧ್ಯಕ್ಷೆ ಪದ್ಮಾವತಿ, ಸದಸ್ಯರಾದ ಜಿನಚಂದ್ರ ಜೈನ್, ಜಗಜ್ಜೀವನ್ ರಾಮ್, ಜನಾದ೯ನ, ನರಸಿಂಹ ಬಲ್ಲಾಳ್, ರಾಜಗೋಪಾಲಜೋಷಿ, ಶಶಿಕಲಾ, ಜಯಶ್ರೀ, ವಿಶಾಲಾಕ್ಷಿ ,ಹಾಗೂ ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.